ಅರ್ಥ : ಆಕಳುಗಳ ಸಮೂಹ
ಉದಾಹರಣೆ :
ದನಕಾಯುವವನು ಆಕಳುಗಳ ಗುಂಪಿನ ಹಿಂದೆ-ಹಿಂದೆ ಹೋಗುತ್ತಿದ್ದಾನೆ.
ಸಮಾನಾರ್ಥಕ : ಆಕಳುಗಳ ಸಮೂಹ, ಆಕಳುಗಳ-ಗುಂಪು, ಆಕಳುಗಳ-ಸಮೂಹ
ಇತರ ಭಾಷೆಗಳಿಗೆ ಅನುವಾದ :
A group of cattle or sheep or other domestic mammals all of the same kind that are herded by humans.
herd