ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಿವಾಹಿತವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಅವಿವಾಹಿತರಾಗಿರುವಂತಹ ಅವಸ್ಥೆ ಅಥವಾ ಭಾವ

ಉದಾಹರಣೆ : ಬಡ ಮತ್ತು ಪ್ರಾಯದ ಹೆಣ್ಣುಮಕ್ಕಳಿಗೆ ಮದುವೆಯಾಗದಿರುವುದು ಅವರ ತಾಯಿಯಂದಿರಿಗೆ ದುಃಖದ ಸಂಗತಿಯಾಗಿದೆ.

ಸಮಾನಾರ್ಥಕ : ಅವಿವಾಹಿತ, ಅವಿವಾಹಿತವಾದ, ಅವಿವಾಹಿತವಾದಂತ, ಮದುವೆಯಾಗದ, ಮದುವೆಯಾಗದಂತ, ಮದುವೆಯಾಗದಂತಹ


ಇತರ ಭಾಷೆಗಳಿಗೆ ಅನುವಾದ :

अविवाहित होने की अवस्था या भाव।

गरीब और जवान लड़की का कुँआरापन उसकी माँ के लिए पीड़ादायक होता है।
कुँआरापन, कुँवारापन

ಅವಿವಾಹಿತವಾದಂತಹ   ಗುಣವಾಚಕ

ಅರ್ಥ : ಯಾರಿಗೆ ವಿವಾಹವಾಗಿಲ್ಲವೋ

ಉದಾಹರಣೆ : ಈ ಹುದ್ದೆಯು ಅವಿವಾಹಿತರಿಗೆ ಮಾತ್ರ.

ಸಮಾನಾರ್ಥಕ : ಅವಿವಾಹಿತ, ಅವಿವಾಹಿತವಾದ, ಅವಿವಾಹಿತವಾದಂತ, ಮದುವೆಯಾಗದ, ಮದುವೆಯಾಗದಂತ, ಮದುವೆಯಾಗದಂತಹ, ಲಗ್ನವಾಗದ, ಲಗ್ನವಾಗದಂತ, ಲಗ್ನವಾಗದಂತಹ, ಲಗ್ನವಿಲ್ಲದವ


ಇತರ ಭಾಷೆಗಳಿಗೆ ಅನುವಾದ :

जिसका विवाह न हुआ हो।

अविवाहित पुरुष ही इस पद के उम्मीदवार हो सकते हैं।
अनब्याहा, अनूढ़, अपरिणीत, अविवाहित, कँवारा, कुँआरा, कुँवारा, कुंवार, क्वाँरा, क्वारा, ग़ैर शादीशुदा, गैर शादीशुदा, बिनब्याहा

Not married or related to the unmarried state.

Unmarried men and women.
Unmarried life.
Sex and the single girl.
Single parenthood.
Are you married or single?.
single, unmarried