ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ
ಉದಾಹರಣೆ : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.
ಸಮಾನಾರ್ಥಕ : ಅವತರಣ, ಅವರೋಹ, ಇಳಿತ, ಇಳಿಯುವಿಕೆ
ಇತರ ಭಾಷೆಗಳಿಗೆ ಅನುವಾದ :हिन्दी English
ऊपर से नीचे की ओर आने की क्रिया।
The act of changing your location in a downward direction.
ಸ್ಥಾಪನೆ