ಅರ್ಥ : ಯಾರೋ ಒಬ್ಬರು ಕೆಳ ಮಟ್ಟದವರು ಅಥವಾ ಅವರಿಗೆ ಗೌರವ ತೋರಿಸದೆ ಇರುವ ಪ್ರಕ್ರಿಯೆ
ಉದಾಹರಣೆ :
ಎಂದೂ ಸಹ ಯಾರೇ ಆದರು ತುಚ್ಚವಾಗಿ ನೋಡಬಾರದರು.
ಸಮಾನಾರ್ಥಕ : ಕೀಳಾಗಿ ನೋಡು, ತುಚ್ಚವಾಗಿ ನೋಡು, ಹೀನವಾಗಿ ನೋಡು
ಇತರ ಭಾಷೆಗಳಿಗೆ ಅನುವಾದ :
किसी को कम समझना या उसको महत्व न देना।
कभी भी किसी को नीचा नहीं दिखाना चाहिए।