ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರ್ಹತೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಹತೆ   ನಾಮಪದ

ಅರ್ಥ : ಯಾವುದೇ ಹುದ್ದೆ ಅಥವಾ ಕೆಲಸಕ್ಕಾಗಿ ಆಸಕ್ತರ ಜ್ಞಾನ, ಅನುಭವ ಮುಂತಾದವುಗಳಲ್ಲಿ ಅವರ ಸಾಮರ್ಥ್ಯವನ್ನು ಗುರುತಿಸುವುದು

ಉದಾಹರಣೆ : ಪ್ರವೇಶ ಪರೀಕ್ಷೆಯ ಮೂಲಕ ಹುದ್ದೆಗಳಿಗೆ ಆಯ್ಕೆ ನಡೆದರೆ ಯೋಗ್ಯತೆ ಆಧರಿಸಿ ಹುದ್ದೆ ನೀಡಬಹುದು.

ಸಮಾನಾರ್ಥಕ : ಕ್ಷಮತೆ, ಯೋಗ್ಯತೆ


ಇತರ ಭಾಷೆಗಳಿಗೆ ಅನುವಾದ :

ज्ञान, अनुभव, शिक्षा आदि की दृष्टि से वह विशेषता या गुण जिसके आधार पर कोई किसी कार्य या पद के लिए उपयुक्त समझा जाता है।

प्रतियोगी परीक्षाओं के द्वारा विद्यार्थियों की योग्यता परखी जाती है।
अर्हता, इल्मीयत, इस्तेदाद, उपयुक्तता, काबिलियत, काबिलीयत, क्षमता, माद्दा, योग्यता, लियाकत, लियाक़त, सलीक़ा, सलीका, सामर्थ्य, हुनर

An attribute that must be met or complied with and that fits a person for something.

Her qualifications for the job are excellent.
One of the qualifications for admission is an academic degree.
She has the makings of fine musician.
making, qualification

ಅರ್ಥ : ಯಾವುದೇ ಪದವಿ ಕಾರ್ಯ ಮುಂತಾದವುಗಳಿಗೆ ಯೋಗ್ಯತೆ ಹೊಂದಿರುವುದು

ಉದಾಹರಣೆ : ಅವನಿಗೆ ಅರ್ಹತೆ ಇರುವ ಕಾರಣ ಅಧ್ಯಾಪಕ ಹುದ್ದೆ ಸಿಕ್ಕಿದೆ.

ಸಮಾನಾರ್ಥಕ : ಯೋಗ್ಯತೆ, ಸಾಮರ್ಥ್ಯ


ಇತರ ಭಾಷೆಗಳಿಗೆ ಅನುವಾದ :

किसी पद, कार्य आदि के लिए योग्य होने की अवस्था या भाव।

पात्रता के कारण उसे अध्यापक का पद मिला।
पात्रता, पात्रत्व, भाजनता, योग्यता

ಅರ್ಥ : ಯಾವುದೇ ಒಂದು ಹುದ್ದೆ, ಪದವಿ ಮುಂತಾದವುಗಳಿಗೆ ಸರಿಯಾಗಿ ಆಯಾ ಕ್ಷೇತ್ರದ ಜ್ಞಾನ, ಅನುಭವ ಮುಂತಾದವುಗಳಲ್ಲಿ ಶಕ್ತವಾಗಿರುವುದು

ಉದಾಹರಣೆ : ಈ ಹುದ್ದೆಗೆ ಈ ಕ್ಷೇತ್ರದಲ್ಲಿ ಅರ್ಹತೆ ಇರುವ ವ್ಯಕ್ತಿಯೊಬ್ಬರ ಅಗತ್ಯವಿದೆ.

ಸಮಾನಾರ್ಥಕ : ವಿಶಿಷ್ಟತೆ