ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಭ್ಯಾಸ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಅಭ್ಯಾಸ ಮಾಡು   ಕ್ರಿಯಾಪದ

ಅರ್ಥ : ಪದೇ ಪದೇ ಕೆಲಸವನ್ನು ಮಾಡಿ ಅದರಲ್ಲಿ ಕೈ ಪಳಗುವ ಕ್ರಿಯೆ

ಉದಾಹರಣೆ : ತಂದೆಯ ಜೊತೆ ಕೆಲಸ ಮಾಡಿ-ಮಾಡಿ ಅವನು ತನ್ನ ಕೈ ಪಳಗಿಸುಕೊಂಡಿದ್ದಾನೆ.

ಸಮಾನಾರ್ಥಕ : ಪಳಗಿಸು


ಇತರ ಭಾಷೆಗಳಿಗೆ ಅನುವಾದ :

बार-बार करके हाथ को किसी कार्य में अभ्यस्त करना।

पिता के साथ काम कर-करके उसने अपना हाथ भी बैठा लिया है।
अभ्यस्त करना, जमाना, बिठाना, बैठाना

ಅರ್ಥ : ಯಾವುದೇ ಕೆಲಸ ಅಥವಾ ಮಾತು ಅಭ್ಯಾಸ ಮಾಡುವುದರಿಂದ ಅದು ಸರಿಯಾಗಿ ಮತ್ತು ಬಹಳ ಸಹಜವಾಗಿ ಹಾಗೂ ಸ್ವಾಭಾವಿಕವಾಗಿ ಸಹ ಬರುವ ಪ್ರಕ್ರಿಯೆ

ಉದಾಹರಣೆ : ಅವರು ಪ್ರತಿದಿನ ಅರ್ಧ ಗಂಟೆ ಉಸಿರು ಹಿಡಿದು ಅಭ್ಯಸ ಮಾಡುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

किसी काम या बात का इस प्रकार अभ्यास करना कि वह ठीक तरह से और बहुत सहजता से स्वाभाविक रूप से सम्पादित होने लगे।

वे प्रतिदिन आधे घंटे तक दम साधते हैं।
साधना

Learn by repetition.

We drilled French verbs every day.
Pianists practice scales.
drill, exercise, practice, practise

ಅರ್ಥ : ಯಾವುದೋ ಒಂದು ಕೆಲಸವನ್ನು ಪದೇ ಪದೇ ಮಾಡುವುದರಿಂದ ಅದರಲ್ಲಿ ಪ್ರವಿಣ್ಯತೆಯನ್ನು ಪಡೆಯುವ ಪ್ರಕ್ರಿಯೆ

ಉದಾಹರಣೆ : ಸಿಪಾಯಿಗಳು ಪ್ರತಿದಿನ ಬಂದೂಕಿನಿಂದ ಗುಂಡು ಹಾರಿಸುವ ಅಭ್ಯಾಸವನ್ನು ಮಾಡುತ್ತಾರೆ.

ಸಮಾನಾರ್ಥಕ : ಅಭ್ಯಾಸಿಸು


ಇತರ ಭಾಷೆಗಳಿಗೆ ಅನುವಾದ :

किसी काम को बार-बार करना ताकि दक्षता हसिल हो।

सिपाही प्रतिदिन बंदूक चलाने का अभ्यास करते हैं।
अभ्यास करना, साधना करना

Engage in a rehearsal (of).

practice, practise, rehearse