ಅರ್ಥ : ಒಂದು ಬಗೆಯ ಗಸಗಸೆಯ ಗಿಡದ ರಸದಿಂದ ತಯಾರಿಸಿದ, ಉತ್ತೇಜಕವಾಗಿ ಮಯಕ ಅಥವಾ ನಿದ್ದೆ ಬರಿಸುವುದಕ್ಕಾಗಿ ಅದರ ಹೊಗೆಯನ್ನು ಸೇದುವ ಅಥವಾ ಅದನ್ನು ಹಾಗೆಯೇ ತಿನ್ನುವ, ಶಾಮಕ ಔಷಧದಲ್ಲಿ ಬಳಸುವ, ಕೆಂಪು ಛಾಯೆಯ ಕಂದು ಬಣ್ಣದ, ಕಟು ವಾಸನೆಯ, ಒಂದು ಕಹಿಯಾದ ಔಷಧ ವಸ್ತು
ಉದಾಹರಣೆ :
ಸುರೇಶನು ಅಫೀಮಿಗೆ ದಾಸನಾಗಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
An addictive narcotic extracted from seed capsules of the opium poppy.
opiumಅರ್ಥ : ಒಂದು ಗಿಡ ಅದರ ಹಣ್ಣಿನಿಂದ ಅಫೀಮನ್ನು ತಯಾರಿಸುತ್ತಾರೆ ಇದು ಒಂದು ತರಹದ ಮಾದಕದ್ರವ್ಯ
ಉದಾಹರಣೆ :
ಅವನು ತನ್ನ ಮನೆಯ ಹಿತ್ತಿಲಿನಲ್ಲಿ ಅಫೀಮು ಹಾಕಿದ್ದಾನೆ.
ಸಮಾನಾರ್ಥಕ : ಅಫು
ಇತರ ಭಾಷೆಗಳಿಗೆ ಅನುವಾದ :
Southwestern Asian herb with greyish leaves and white or reddish flowers. Source of opium.
opium poppy, papaver somniferum