ಅರ್ಥ : ಕಳವು ಮಾಡುವುದಕ್ಕೆ ಯೋಗ್ಯವಾದಂತಹ
ಉದಾಹರಣೆ :
ಅವನ ಗಮನ ಕಳ್ಳತನ ಮಾಡುವ ವಸ್ತುಗಳ ಕಡೆ ಹರಿಯಿತು.
ಸಮಾನಾರ್ಥಕ : ಅಪಹರಿಸುವ, ಅಪಹರಿಸುವಂತ, ಕದಿಯುವ, ಕದಿಯುವಂತ, ಕದಿಯುವಂತಹ, ಕಳವು ಮಾಡುವ, ಕಳವು ಮಾಡುವಂತ, ಕಳವು ಮಾಡುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಪರಿಹಣ ಮಾಡುವಂತಹವ
ಉದಾಹರಣೆ :
ಸೀತಾಳನ್ನು ರಾವಣ ಅಪಹರಣ ಮಾಡಿದನು.
ಸಮಾನಾರ್ಥಕ : ಅಪಹರಿಸುವ, ಅಪಹರಿಸುವಂತ
ಇತರ ಭಾಷೆಗಳಿಗೆ ಅನುವಾದ :