ಅರ್ಥ : ಅಗೌರವಕ್ಕೆ ಒಳಗಾದವ
ಉದಾಹರಣೆ :
ಅಶೋಕನು ಕುಡಿದು ಅಸಭ್ಯವಾಗಿ ವರ್ತಿಸಿದ್ದರಿಂದ ಸಭೆಯಲ್ಲಿ ಎಲ್ಲರಿಂದ ಅಪಮಾನಿತ ವ್ಯಕ್ತಿಯಾದ.
ಸಮಾನಾರ್ಥಕ : ಅಪಮಾನಿತ, ಅಪಮಾನಿತನಾದಂತ, ಅಪಮಾನಿತನಾದಂತಹ, ಅವಮಾನಿತ, ಅವಮಾನಿತನಾದ, ಅವಮಾನಿತನಾದಂತ, ಅವಮಾನಿತನಾದಂತಹ
ಇತರ ಭಾಷೆಗಳಿಗೆ ಅನುವಾದ :
जिसका अपमान हुआ हो।
अशोक ने शराब के नशे में अपने बाप को ही अपमानित कर दिया।Made to feel uncomfortable because of shame or wounded pride.
Too embarrassed to say hello to his drunken father on the street.