ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪಕೀರ್ತಿ ಪಡೆದವ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾರನ್ನು ಜನರು ಕೆಟ್ಟವರೆಂದು ಕರೆಯುತ್ತಾರೋ ಅಥವಾ ಯಾರಿಗೆ ಕೆಟ್ಟ ಹೆಸರು ದೊರೆತ್ತಿದೆಯೋ

ಉದಾಹರಣೆ : ಕೆಟ್ಟ ಹೆಸರುಳ್ಳ ಜನರ ನಡುವೆ ಇದ್ದರೆ ನಮಗೂ ಕೂಡ ಕೆಟ್ಟ ಹೆಸರು ಬರುತ್ತದೆ.

ಸಮಾನಾರ್ಥಕ : ಅಪಕೀರ್ತಿ-ಪಡೆದವ, ಕೆಟ್ಟ ಹೆಸರುಳ್ಳ, ಕೆಟ್ಟ-ಹೆಸರುಳ್ಳ ಕಲಂಕಿತ


ಇತರ ಭಾಷೆಗಳಿಗೆ ಅನುವಾದ :

वह जिसे लोग बुरा कहते हों या जिसे कुख्याति मिली हो।

बदनामों की बस्ती में रहोगे तो बदनामी तो होगी ही।
कुख्यात, बदनाम