ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನ್ವೇಷಕ ಪದದ ಅರ್ಥ ಮತ್ತು ಉದಾಹರಣೆಗಳು.

ಅನ್ವೇಷಕ   ನಾಮಪದ

ಅರ್ಥ : ಹಡುಕುವ ಅಥವಾ ಅನ್ವೇಷಣೆಯ ಕೆಲಸವನ್ನು ಮಾಡುವವ

ಉದಾಹರಣೆ : ಅನ್ವೇಷಕನು ಕಳ್ಳರು ಇರುವ ಜಾಗವನ್ನು ಪತ್ತೆ ಮಾಡಿದನು.

ಸಮಾನಾರ್ಥಕ : ಹುಡುಕುವವ


ಇತರ ಭಾಷೆಗಳಿಗೆ ಅನುವಾದ :

वह जो ढूँढ़ने या खोजने का काम करता है।

खोजियों ने तस्करों का पता लगा लिया है।
अनुसंधानी, अनुसन्धानी, खोजी, खोजू

An investigator who is employed to find missing persons or missing goods.

tracer

ಅನ್ವೇಷಕ   ಗುಣವಾಚಕ

ಅರ್ಥ : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ

ಉದಾಹರಣೆ : ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.

ಸಮಾನಾರ್ಥಕ : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಣೆಗಾರ, ಶೋಧಕ, ಸಂಶೋಧಕ, ಹುಡುಕುವವ


ಇತರ ಭಾಷೆಗಳಿಗೆ ಅನುವಾದ :