ಅರ್ಥ : ನ್ಯಾಯಯುತವಾಗಿ ನಡೆದುಕೊಳ್ಳದಿರುವವ
ಉದಾಹರಣೆ :
ರಾಜಕಾರಣದಲ್ಲಿ ಅನ್ಯಾಯ ಮಾಡುವವರ ಸಂಖ್ಯೆ ಹೆಚ್ಚು.
ಸಮಾನಾರ್ಥಕ : ಅನ್ಯಾಯ ಮಾಡುವವ, ಅನ್ಯಾಯ ಮಾಡುವವನಾದ, ಅನ್ಯಾಯ ಮಾಡುವವನಾದಂತಹ
ಇತರ ಭಾಷೆಗಳಿಗೆ ಅನುವಾದ :
Marked by unjust severity or arbitrary behavior.
The oppressive government.