ಅರ್ಥ : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ
ಉದಾಹರಣೆ :
ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.
ಸಮಾನಾರ್ಥಕ : ಅನುಸಂಧಾನ ಮಾಡುವವ, ಅನ್ವೇಷಕ, ಅನ್ವೇಷಣೆಗಾರ, ಶೋಧಕ, ಸಂಶೋಧಕ, ಹುಡುಕುವವ
ಇತರ ಭಾಷೆಗಳಿಗೆ ಅನುವಾದ :
शोध करने वाला।
एक शोधक छात्र को अभी-अभी पी एच डी की उपाधि मिली है।