ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಯಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಯಾಯಿ   ನಾಮಪದ

ಅರ್ಥ : ಯಾವುದೇ ತತ್ವ ಸಿದ್ಧಾಂತವನ್ನು ಒಪ್ಪಿ ಅದಕ್ಕನುಸಾರವಾಗಿ ನಡೆಯುವವ

ಉದಾಹರಣೆ : ನಾನು ಭೌದ್ದ ಧರ್ಮದ ಅನುಯಾಯಿ.

ಸಮಾನಾರ್ಥಕ : ಅನುಚರ, ಅನುವರ್ತಿ, ಪರಿಚಾರಕ


ಇತರ ಭಾಷೆಗಳಿಗೆ ಅನುವಾದ :

किसी का सिद्धान्त मानने और उनके अनुसार चलनेवाला व्यक्ति।

अनुयायी व्यक्ति अपने नेता की बात को ही सत्य मानकर उसका अनुसरण करता है।
अनुयायी, अनुयायी व्यक्ति, अनुवर्ती, अयातपूर्व, पार्ष्णिग्रह, मुरीद

A person who accepts the leadership of another.

follower

ಅರ್ಥ : ಯಾರೋ ಒಬ್ಬರ ಹಿಂದೆ ಹಿಂದೆ ನಡೆಯುವ ಕ್ರಿಯೆ

ಉದಾಹರಣೆ : ಶ್ಯಾಮನು ತನ್ನ ತಂದೆಯನ್ನು ಅನುಸರಿಸಿಕೊಂಡು ಹೋಗುತ್ತಿದ್ದ.

ಸಮಾನಾರ್ಥಕ : ಅಜ್ಞಾದಾರಕ, ಅನುಗಮನ, ಅನುವರ್ತಕ, ಅನುಸರಿಸು, ಪಾಲನೆ, ಹಿಂಬಾಲಿಸುವಿಕೆ


ಇತರ ಭಾಷೆಗಳಿಗೆ ಅನುವಾದ :

किसी के पीछे-पीछे चलने की क्रिया।

पिता ने पुत्र को अनुगमन की आज्ञा दी।
अनुगति, अनुगम, अनुगमन, अनुयायन, अनुसरण, पैरवी

The act of pursuing in an effort to overtake or capture.

The culprit started to run and the cop took off in pursuit.
chase, following, pursual, pursuit

ಅನುಯಾಯಿ   ಗುಣವಾಚಕ

ಅರ್ಥ : ಯಾರೋ ಒಬ್ಬರ ಆಜ್ಞೆಯನ್ನು ಪಾಲಿಸುತ್ತಾ ಬಂದಿರುವಂತಹ

ಉದಾಹರಣೆ : ಇಲ್ಲಿ ಅನುಚಾರ ಜನರಿಗೇನು ಕಮ್ಮಿ ಇಲ್ಲ.

ಸಮಾನಾರ್ಥಕ : ಅನುಚಾರ, ಅನುಚಾರವಾದ, ಅನುಚಾರವಾದಂತ, ಅನುಚಾರವಾದಂತಹ, ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಆಜ್ಞಾಧಾರಕ, ಆಜ್ಞಾಧಾರಕವಾದ, ಆಜ್ಞಾಧಾರಕವಾದಂತ, ಆಜ್ಞಾಧಾರಕವಾದಂತಹ


ಇತರ ಭಾಷೆಗಳಿಗೆ ಅನುವಾದ :

किसी के समान आचरण करने वाला।

यहाँ अनुगामी लोगों की कमी कहाँ है।
अनुगामी

Going or proceeding or coming after in the same direction.

The crowd of following cars made the occasion seem like a parade.
Tried to outrun the following footsteps.
following

ಅರ್ಥ : ಯಾರದ್ದದರೂ ಸಿದ್ಧಾಂತವನ್ನು ನಂಬಿ ಅದನ್ನು ಅನುಸರಿಸುವವ

ಉದಾಹರಣೆ : ಬುದ್ಧನ ಅನುಯಾಯಿಗಳನ್ನು ಬೌದ್ದರು ಎನ್ನುತ್ತಾರೆ.

ಸಮಾನಾರ್ಥಕ : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

किसी का सिद्धान्त मानने और उनके अनुसार चलनेवाला।

वह संत कबीर का अनुयायी है।
अनुग, अनुगत, अनुगामी, अनुयायी, अनुवर्ती, मुरीद

ಅರ್ಥ : ಯಾರೋ ಒಬ್ಬರು ಅಂಧಾನುಯಾಯಿಯಾಗಿ ಅವರ ಹಿಂದೆಯೇ ಅಲಿಯುತ್ತಿರುವುದು

ಉದಾಹರಣೆ : ಅನುಯಾಯಿ ವ್ಯಕ್ತಿಗಳು ತಮ್ಮ ಬುದ್ಧಿಯನ್ನು ಉಪಯೋಗಿಸಿ ಯಾವುದೇ ಕೆಲಸವನ್ನು ಮಾಡುವುದಿಲ್ಲ.

ಸಮಾನಾರ್ಥಕ : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಹಿಂಬಾಲಕ, ಹಿಂಬಾಲಕನಾದ, ಹಿಂಬಾಲಕನಾದಂತ, ಹಿಂಬಾಲಕನಾದಂತಹ, ಹಿಂಬಾಲಿಸುವ, ಹಿಂಬಾಲಿಸುವಂತ, ಹಿಂಬಾಲಿಸುವಂತಹ


ಇತರ ಭಾಷೆಗಳಿಗೆ ಅನುವಾದ :

जो किसी का अंधानुयायी बन कर उसके पीछे चलता हो।

पिछलग्गू व्यक्ति अपने दिमाग से कोई काम नहीं करते।
दुमछल्ला, पिछलगा, पिछलग्गू, पिट्ठू, लगुआ

ಅರ್ಥ : ಆಜ್ಞೆಯನ್ನು ಪಾಲನೆ ಮಾಡುವ

ಉದಾಹರಣೆ : ಹಿರಿಯರ ಆಜ್ಞೆ ಪಾಲನೆ ಮಾಡುವುದು ಒಳಿತು.

ಸಮಾನಾರ್ಥಕ : ಅನುಗಾಮಿ, ಆಜ್ಞೆ ಪಾಲಕ, ಪಾಲನೆ ಮಾಡುವ


ಇತರ ಭಾಷೆಗಳಿಗೆ ಅನುವಾದ :

आज्ञा का पालन करनेवाला।

किसान अपने आज्ञाकारी पुत्र से बहुत प्रसन्न रहता था।
अनुकारी, अनुगामी, आज्ञा पालक, आज्ञाकारी, आज्ञानुगामी, आज्ञानुसार, आज्ञापालक, आज्ञावह, ताबेदार, फरमाँबरदार, फर्माबरदार, वचनकारी, वचस्कर

Dutifully complying with the commands or instructions of those in authority.

An obedient soldier.
Obedient children.
A little man obedient to his wife.
The obedient colonies...are heavily taxed; the refractory remain unburdened.
obedient