ಅರ್ಥ : ಯಾವುದರಲ್ಲಿ ಸಂದೇಹವಿದೆಯೋ
ಉದಾಹರಣೆ :
ಸಂದೇಹಾತ್ಮಕವಾದ ಕಾರ್ಯಗಳನ್ನು ಮಾಡಲು ತಪ್ಪಿಸುವುದು.
ಸಮಾನಾರ್ಥಕ : ಅನುಮಾನಾಸ್ಪದವಾದ, ಅನುಮಾನಾಸ್ಪದವಾದಂತ, ಅನುಮಾನಾಸ್ಪದವಾದಂತಹ, ಸಂದೇಹಪೂರ್ಣವಾದ, ಸಂದೇಹಪೂರ್ಣವಾದಂತ, ಸಂದೇಹಪೂರ್ಣವಾದಂತಹ, ಸಂದೇಹಸ್ಪದವಾದಂತ, ಸಂದೇಹಸ್ವದವಾದಂತಹ, ಸಂದೇಹಾತ್ಮಕವಾದ, ಸಂದೇಹಾತ್ಮಕವಾದಂತ, ಸಂದೇಹಾತ್ಮಕವಾದಂತಹ, ಸಂದೇಹಾಸ್ಪದವಾದ, ಸಂಶಯಾತ್ಮಕವಾದ, ಸಂಶಯಾತ್ಮಕವಾದಂತ, ಸಂಶಯಾತ್ಮಕವಾದಂತಹ
ಇತರ ಭಾಷೆಗಳಿಗೆ ಅನುವಾದ :
जिसमें संदेह हो।
संदिग्ध कार्यों को करने से बचना चाहिए।Open to doubt or suspicion.
The candidate's doubtful past.ಅರ್ಥ : ಎಲ್ಲಾ ಕಡೆಗಳಿಂದಲೂ ಶಂಕೆಗೊಳ್ಳಪಟ್ಟಂತಹ
ಉದಾಹರಣೆ :
ಅನುಮಾನಾಸ್ಪದವಾದಂತಹ ವ್ಯಕ್ತಿಗಳನ್ನು ನಂಬಬಾರದು.
ಸಮಾನಾರ್ಥಕ : ಅನುಮಾನಾಸ್ಪದವಾದ, ಅನುಮಾನಾಸ್ಪದವಾದಂತ, ಅನುಮಾನಾಸ್ಪದವಾದಂತಹ, ಶಂಕೆಗೊಳಪಟ್ಟ, ಶಂಕೆಗೊಳಪಟ್ಟಂತ, ಶಂಕೆಗೊಳ್ಳಪಟ್ಟಂತಹ, ಸಂದೇಹಾಸ್ಪದ, ಸಂದೇಹಾಸ್ಪದವಾದ, ಸಂದೇಹಾಸ್ಪದವಾದಂತ, ಸಂದೇಹಾಸ್ಪದವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಂಶಯಕ್ಕೆ ಎಡೆಮಾಡಿಕೊಡುವ
ಉದಾಹರಣೆ :
ಅವಳು ಹೇಳುತ್ತಿರುವ ಸಂಗತಿಗಳು ಸಂಶಯಾಸ್ಪದವಾಗಿವೆ.
ಸಮಾನಾರ್ಥಕ : ಸಂಶಯಾತ್ಮಕ, ಸಂಶಯಾಸ್ಪದ
ಇತರ ಭಾಷೆಗಳಿಗೆ ಅನುವಾದ :
जिसमें दुविधा हो या जिससे दुविधा उत्पन्न हो।
आप दुविधाजनक स्थिति में फँसे हैं।Causing confusion or disorientation.
A confusing jumble of road signs.