ಅರ್ಥ : ಸರ್ಕಾರದ ಮೂಲಕ ನೀಡುವ ಅನುದಾನ ಬಡವರ ಕ್ಷೇಮಾಭಿವೃದ್ಧಿ ಆಗುವುದು
ಉದಾಹರಣೆ :
ಸೀಮೆಯಣ್ಣೆ, ಪೆಟ್ರೋಲ್ ಡೀಸಲ್ ಮುಂತಾದವುಗಳ ಮೇಲೆ ಅನುದಾನಸಬ್ಸಿಡಿ ದೊರೆಯುವುದು
ಸಮಾನಾರ್ಥಕ : ಸಬ್ಸಿಡಿ
ಇತರ ಭಾಷೆಗಳಿಗೆ ಅನುವಾದ :
A grant paid by a government to an enterprise that benefits the public.
A subsidy for research in artificial intelligence.ಅರ್ಥ : ಸರ್ಕಾರದಿಂದ ಯಾವುದಾದರೂ ವಿಶೇಷ ಕಾರ್ಯಗಳಿಗೆ ದೊರೆಯುವ ಹಣ
ಉದಾಹರಣೆ :
ಬರಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರವು ಒಂದು ಕೋಟಿ ರೂಪಾಯಿಗಳ ಅನುದಾನ ನೀಡಿದೆ
ಇತರ ಭಾಷೆಗಳಿಗೆ ಅನುವಾದ :
राज्य शासन आदि से किसी विशेष कार्य के लिए सहायता के रूप में मिलने वाला धन।
बाढ़ ग्रस्त इलाक़े के लिए केंद्र सरकार ने एक करोड़ रुपए का अनुदान दिया है।Any monetary aid.
grantಅರ್ಥ : ಜನರಿಗೆ ಲಾಭವಾಗುವ ಹಾಗೆ ಧನಸಹಾಯವನ್ನು ಅನುದಾನದ ರೂಪದಲ್ಲಿ ಸರ್ಕಾರದಿಂದ ನೀಡುವರು
ಉದಾಹರಣೆ :
ರೈತರು ಖರೀದಿಸುವ ಕೃಷಿ ಉಪಕರಣಗಳಿಗೆ ಸರ್ಕಾರ ಸಬ್ಬ್ ಸೀಡಿ ನೀಡುವುದು.
ಸಮಾನಾರ್ಥಕ : ಸಬ್ಬ್ ಸೀಡಿ