ಅರ್ಥ : ಅಧಿಕಾರದ ಬಲದಿಂದ ಅಥವಾ ಗರ್ವದಿಂದ ಏನನ್ನಾದರೂ ಹೇಳುವುದು
ಉದಾಹರಣೆ :
ಮೇಲಾಧಿಕಾರಿಗಳು ಅಧಿಕಾರಯುತವಾಗಿ ಈ ಕೆಲಸ ಮಾಡಲೇಬೇಕೆಂದು ಹೇಳಿದ್ದಾರೆ.
ಸಮಾನಾರ್ಥಕ : ಅಧಿಕಾರಯುತವಾಗಿ, ಆಧಿಕಾರಿಕವಾಗಿ
ಇತರ ಭಾಷೆಗಳಿಗೆ ಅನುವಾದ :
अधिकार के साथ।
मैं अधिकारपूर्वक कहता हूँ कि आपको यह काम करना ही पड़ेगा।