ಅರ್ಥ : ಪ್ರಬಲವಾದ ಒತ್ತಾಸೆ
ಉದಾಹರಣೆ :
ಅದಮ್ಯವಾದ ಒತ್ತಾಸೆ ಕೆಲವುಬಾರಿ ದಾರಿ ತಪ್ಪಿಸುತ್ತದೆ.
ಸಮಾನಾರ್ಥಕ : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯವಾದ, ಅದಮ್ಯವಾದಂತ, ತಡೆಯಲಾಗದ, ತಡೆಯಲಾಗದಂತ, ತಡೆಯಲಾಗದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಿಯಂತ್ರಿಸಲಾರದ ಮನಸ್ಸಿನ ಭಾವನೆ ಅಥವಾ ಇನ್ನಾವುದೇ ಸಂಗತಿ
ಉದಾಹರಣೆ :
ನನ್ನ ಮನಸ್ಸಿಗೆ ಅದಮ್ಯ ಸಂತೋಷವಾಯಿತು.
ಸಮಾನಾರ್ಥಕ : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯ, ಅದಮ್ಯವಾದ, ಅದಮ್ಯವಾದಂತ, ತಡೆಯಲಾಗದ, ತಡೆಯಲಾಗದಂತ, ತಡೆಯಲಾಗದಂತಹ, ದುನರ್ಗ್ರಾಹ್ಯ, ದುನರ್ಗ್ರಾಹ್ಯವಾದ, ದುನರ್ಗ್ರಾಹ್ಯವಾದಂತ, ದುನರ್ಗ್ರಾಹ್ಯವಾದಂತಹ
ಇತರ ಭಾಷೆಗಳಿಗೆ ಅನುವಾದ :
Impossible to repress or control.
An irrepressible chatterbox.