ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತೊಂಬತ್ತು ಮತ್ತು ಹತ್ತನ್ನು ಕೂಡಿದಾಗ ದೊರೆಯುವ ಸಂಖ್ಯೆ
ಉದಾಹರಣೆ : ಹತ್ತರಿಂದ ಹತ್ತನ್ನು ಗುಣಿಸಿದಾಗ ಸಿಗುವ ಸಂಖ್ಯೆ ನೂರು.
ಸಮಾನಾರ್ಥಕ : ನೂರು, ಶತ
ಇತರ ಭಾಷೆಗಳಿಗೆ ಅನುವಾದ :हिन्दी
नब्बे और दस के योग से प्राप्त संख्या।
ಅರ್ಥ : ಒಂದರ ನಂತರ ಎರಡು ಸೊನ್ನೆ ಬಂದರೆ
ಉದಾಹರಣೆ : ಮೈಸೂರು ವಿಶ್ವವಿದ್ಯಾಲಯಕ್ಕೆ ಈಗ ನೂರನೆ ವರ್ಷ ತುಂಬಿದ ಕಾರಣ ಶತಮಾನೋತ್ಸವವನ್ನು ಮಾಡುತ್ತಾರೆ.
ಸಮಾನಾರ್ಥಕ : ನೂರನೆ, ನೂರು, ಶತ
ಇತರ ಭಾಷೆಗಳಿಗೆ ಅನುವಾದ :हिन्दी English
गिनती में सौ के स्थान पर आनेवाला।
The ordinal number of one hundred in counting order.
ಅರ್ಥ : ತೊಂಬತ್ತು ಮತ್ತು ಹತ್ತು
ಉದಾಹರಣೆ : ಈ ಸಂಮೇಳನದಲ್ಲಿ ಸುಮಾರು ನೂರು ವಿದ್ವಾಂಸರು ಭಾಗವಹಿಸುವರು.
ಸಮಾನಾರ್ಥಕ : ನೂರು
नब्बे और दस।
Being ten more than ninety.
ಸ್ಥಾಪನೆ