అర్థం : ಕಳ್ಳತನದಿಂದ ಅಥವಾ ಅನಧೀಕಾರದಿಂದ ಯಾವುದೋ ಒಂದು ಗಣಕಯಂತ್ರದ ಕಡತ ಅಥವಾ ಜಾಲವನ್ನು ಪತ್ತೆ ಮಾಡುವ ಪ್ರಕ್ರಿಯೆ
ఉదాహరణ :
ಕಳೆದ ವರ್ಷ ಯಾರೋ ಒಬ್ಬರು ನನ್ನ ಇ-ಮೇಲ್ ನನ್ನು ಹ್ಯಾಕ್ ಮಾಡಿದ್ದರು.
ఇతర భాషల్లోకి అనువాదం :
अवैध रूप से या अनाधिकार किसी कम्प्यूटर फाइल या नेटवर्क तक पहुँचना।
पिछले साल किसी ने मेरा ई-मेल हैक किया था।అర్థం : ಯಾವುದೋ ಒಂದು ಗಣಕಯಂತ್ರದ ಪ್ರೋಗ್ರಾಮ್ ಸರಿಯಾಗಿ ಕೆಲಸ ಮಾಡುವ ವರೆಗೂ ದುರಸ್ತಿ ಮಾಡುತ್ತಿರುವ ಪ್ರಕ್ರಿಯೆ
ఉదాహరణ :
ಅವನು ಕೆಲವು ದಿನಗಳಿಂದ ಹ್ಯಾಕ್ ಮಾಡುತ್ತಿದ್ದಾನೆ.
ఇతర భాషల్లోకి అనువాదం :
कोई कम्प्यूटर प्रोग्राम क्रमशः तब तक बनाना जब तक कि वह काम न करने लगे।
वह कुछ दिनों से हैक कर रहा है।