పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೋಮ-ಕುಂಡ అనే పదం యొక్క అర్థం.

ಹೋಮ-ಕುಂಡ   ನಾಮಪದ

అర్థం : ಕಲ್ಲು, ಮಣ್ಣು ಅಥವಾ ಲೋಹ ಮುಂತಾದವುಗಳಿಂದ ನಿರ್ಮಿಸಿರುವ ಕುಂಡದಲ್ಲಿ ಹೋಮವನ್ನು ಮಾಡುತ್ತಾರೆ

ఉదాహరణ : ರಾಜ ದ್ರುಪದನ ಮಗಳು ದ್ರೌಪದಿ ಯಜ್ಞಕುಂಡದಿಂದ ಜನಿಸಿದಳು.

పర్యాయపదాలు : ಅಗ್ನಿ ಕುಂಡ, ಅಗ್ನಿ-ಕುಂಡ, ಅಗ್ನಿಕುಂಡ, ಯಜ್ಞ ಕುಂಡ, ಯಜ್ಞ-ಕುಂಡ, ಯಜ್ಞಕುಂಡ, ಹೋಮ ಕುಂಡ, ಹೋಮಕುಂಡ


ఇతర భాషల్లోకి అనువాదం :

అర్థం : ಹೋಮ ಮಾಡಲು ನಿರ್ಮಿಸಿರುವ ಕುಂಡ

ఉదాహరణ : ಹೋಮವನ್ನು ಮಾಡಲು ಹೋಮಕುಂಡದಲ್ಲಿ ಅಗ್ನಿ ಹತ್ತಿ ಉರಿಯುವಂತೆ ಮಾಡುತ್ತಿದ್ದಾರೆ.

పర్యాయపదాలు : ಯಜ್ಞ ಕುಂಡ, ಹವನ ಕುಂಡ, ಹೋಮ ಕುಂಡು, ಹೋಮಕುಂಡ


ఇతర భాషల్లోకి అనువాదం :

ಹೋಮ-ಕುಂಡ   ಗುಣವಾಚಕ

అర్థం : ಕುಂಡದ ಅಥವಾ ಕುಂಡಕ್ಕೆ ಸಂಬಂಧಿಸಿದಂತಹ

ఉదాహరణ : ದೇವಸ್ಥಾನದಲ್ಲಿ ಭಾನವಾರ ಐದು ಅಗ್ನಿ ಕುಂಡಗಳ ಗಾಯತ್ರಿ ಯಜ್ಞವನ್ನು ಮಾಡುತ್ತಿದ್ದಾರೆ.

పర్యాయపదాలు : ಅಗ್ನ-ಕುಂಡ, ಅಗ್ನ-ಕುಂಡದಂತ, ಅಗ್ನಿ ಕುಂಡ, ಅಗ್ನಿ ಕುಂಡದಂತ, ಅಗ್ನಿ ಕುಂಡದಂತಹ, ಅಗ್ನಿ-ಕುಂಡದಂತಹ, ಹೋಮ ಕುಂಡ, ಹೋಮ ಕುಂಡದ, ಹೋಮ ಕುಂಡದಂತ, ಹೋಮ ಕುಂಡದಂತಹ, ಹೋಮ-ಕುಂಡದ, ಹೋಮ-ಕುಂಡದಂತ, ಹೋಮ-ಕುಂಡದಂತಹ


ఇతర భాషల్లోకి అనువాదం :

कुंड से संबंधी या कुंड का।

मंदिर में रविवार को पंच कुंडीय गायत्री यज्ञ होने वाला है।
कुंडीय, कुण्डीय