పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೋಗುವ అనే పదం యొక్క అర్థం.

ಹೋಗುವ   ನಾಮಪದ

అర్థం : ಒಂದು ಅವಸ್ಥೆ ಅಥವಾ ಸ್ಥಾನದಿಂದ ಇನ್ನೊಂದು ಅವಸ್ಥೆ ಅಥವಾ ಸ್ಥಾನಕ್ಕೆ ಹೋಗುವ ಕ್ರಿಯೆ

ఉదాహరణ : ಪಾಕಿಸ್ತಾನ ಮತ್ತು ಭಾರತಕ್ಕೆ ಹೋಗುವ ದಾರಿಯನ್ನು ಇನ್ನು ಸುಲಭಗೊಳಿಸಲಾಗುತ್ತಿದೆ.

పర్యాయపదాలు : ಸಾಗುವ


ఇతర భాషల్లోకి అనువాదం :

एक अवस्था या स्थान से दूसरी या अगली अवस्था या स्थान पर जाने की क्रिया।

पाकिस्तान और भारत पारगमन की सुविधाओं को और अधिक सुलभ बना रहे हैँ।
पारगमन, पारवहन, संक्रमण, संङ्क्रमण

The act of passing from one state or place to the next.

passage, transition

ಹೋಗುವ   ಕ್ರಿಯಾಪದ

అర్థం : ಯಾವುದಾದರು ಚಲಿಸುವ ವಸ್ತು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೊರಡುವುದಕ್ಕೆ ಪ್ರಾರಂಭಿಸುವುದು

ఉదాహరణ : ಈ ರೈಲು ಹತ್ತು ಗಂಟೆಗೆ ವಾರಣಾಸಿಗೆ ಹೊರಡುತ್ತದೆ.

పర్యాయపదాలు : ಪ್ರಯಾಣ ಪ್ರಾರಂಭಿಸುವ, ಹೊರಡುವ


ఇతర భాషల్లోకి అనువాదం :

वाहन आदि का एक स्थान से दूसरे स्थान पर जाने के लिए शुरू होना।

यह रेल दस बजे वाराणसी के लिए प्रस्थान करेगी।
खुलना, चलना, छुटना, छूटना, निकलना, प्रस्थान करना, रवाना होना

Leave.

The family took off for Florida.
depart, part, set forth, set off, set out, start, start out, take off

ಹೋಗುವ   ಗುಣವಾಚಕ

అర్థం : ಹೋಗುತ್ತಿರುವಂತಹ

ఉదాహరణ : ಒಬ್ಬ ಮಹಿಳೆ ಹೋಗುತ್ತಿರುವ ರೈಲನ್ನು ಹತ್ತಿದಳು.

పర్యాయపదాలు : ಹೊಗುತ್ತಿರುವಂತ, ಹೋಗುತ್ತಿರುವ, ಹೋಗುತ್ತಿರುವಂತಹ


ఇతర భాషల్లోకి అనువాదం :

चलता हुआ।

एक महिला चलती ट्रेन से कूद गई।
चलता

అర్థం : ಎಲ್ಲಿಗೆ ಹೋಗಬೇಕೋ

ఉదాహరణ : ನಾವು ನಮ್ಮ ವಾಹನದಲ್ಲಿ ಹೋಗಬೇಕಾದ ಸ್ಥಳಕ್ಕೆ ಹಾಯಾಗಿ ತಲುಪಬಹುದು.

పర్యాయపదాలు : ತಲುಪಬೇಕಾದ, ತಲುಪಬೇಕಾದಂತ, ತಲುಪಬೇಕಾದಂತಹ, ತಲುಪುವ, ತಲುಪುವಂತ, ತಲುಪುವಂತಹ, ಹೋಗಬೇಕಾದ, ಹೋಗಬೇಕಾದಂತ, ಹೋಗಬೇಕಾದಂತಹ, ಹೋಗುವಂತ, ಹೋಗುವಂತಹ


ఇతర భాషల్లోకి అనువాదం :

जहाँ जाना हो।

हम सुविधासार अपनी निजी गाड़ी से गंतव्य स्थल तक जा सकते हैं।
गंतव्य, गन्तव्य