పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೊಳೆಯುವ అనే పదం యొక్క అర్థం.

ಹೊಳೆಯುವ   ಗುಣವಾಚಕ

అర్థం : ಯಾವುದಾದರೂ ತನ್ನ ನಿಜ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವ ಗುಣ

ఉదాహరణ : ಹುಣ್ಣಿಮೆಯ ದಿನ ಚಂದ್ರನು ಪ್ರಕಾಶಮಾನವಾದ ಬೆಳಕನ್ನು ಚೆಲ್ಲುತ್ತಾನೆ.

పర్యాయపదాలు : ಉಜ್ವಲ, ಪ್ರಕಾಶಮಾನವಾದ, ಬೆಳಗುವ


ఇతర భాషల్లోకి అనువాదం :

प्रकाश से भरा हुआ या प्रकाश से पूर्ण।

यह कमरा प्रकाशयुक्त है।
उजाली रात में वह नौकाविहार कर रहा है।
आलोकित, उँजियार, उँजियारा, उजाला, उजियार, उजियारा, उजियाला, उजीता, उजेरा, उजेला, ज्योतित, दीप्तिपूर्ण, प्रकाशपूर्ण, प्रकाशमान, प्रकाशयुक्त

Having lots of light either natural or artificial.

The room was bright and airy.
A stage bright with spotlights.
bright

అర్థం : ಕಣ್ಣುನೋಯುವಷ್ಟು ಬೆಳಗಿನ ಹೆಚ್ಚಳದ ಸ್ಥಿತಿ

ఉదాహరణ : ಪ್ರಕಾಶಮಾನವಾದ ಪರದೆಯನ್ನು ಒಂದೇ ಸಾರಿಗೆ ನೋಡಲಾಗುವುದಿಲ್ಲ.

పర్యాయపదాలు : ಜ್ವಲಿಸುವ, ಜ್ವಲಿಸುವಂತ, ಜ್ವಲಿಸುವಂತಹ, ಪ್ರಕಾಶಮಾನ, ಪ್ರಕಾಶಮಾನವಾದ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ, ಪ್ರಕಾಶಿಸುವ, ಪ್ರಜ್ವಲ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ, ಬೆಳಗುವ, ಬೆಳಗುವಂತ, ಬೆಳಗುವಂತಹ, ಹೊಳೆಯುವಂತ, ಹೊಳೆಯುವಂತಹ


ఇతర భాషల్లోకి అనువాదం :

प्रकाश पड़ने पर चमक बिखेरता हुआ।

प्रतिदीप्तिशील परदे पर एकटक देखना मुश्किल है।
प्रतिदीप्तिशील

Emitting light during exposure to radiation from an external source.

fluorescent

అర్థం : ಹೊಳೆಯುವ ಮತ್ತು ಹಾಲಿನ ರೀತಿ ಪ್ರಕಾಶಮಾನವಾದಂತಹ

ఉదాహరణ : ನಾಲ್ಕು ದಿಕ್ಕುಗಳಲ್ಲಿಯೂ ಚಂದ್ರನ ಪ್ರಕಾಶತೆ ಹರಡಿದೆ.

పర్యాయపదాలు : ಪ್ರಕಾಶ, ಪ್ರಕಾಶತೆ, ಪ್ರಕಾಶವುಳ್ಳ, ಪ್ರಕಾಶವುಳ್ಳಂತ, ಪ್ರಕಾಶವುಳ್ಳಂತಹ, ಹೊಳೆಯುವಂತ, ಹೊಳೆಯುವಂತಹ


ఇతర భాషల్లోకి అనువాదం :

चमकदार और दूध जैसे प्रकाश वाला।

चारों ओर धवल चाँदनी फैली हुई है।
धवल