అర్థం : ಯಾವುದನ್ನು ಹೊರಲು ಆಗುವುದಿಲ್ಲವೋ ಅಥವಾ ಹೊರುವುದಕ್ಕೆ ಸಾಧ್ಯವಿಲ್ಲವೋ
ఉదాహరణ :
ಹೊರಲಾಗದ ಸಾಮಾನುಗಳನ್ನು ಹೊರುವುದಕ್ಕಾಗಿ ಕೂಲಿಯವರನ್ನು ಕರೆಯಲೇ ಬೇಕಾಯಿತು.
పర్యాయపదాలు : ಹೊರಲಾಗದಂತ, ಹೊರಲಾಗದಂತಹ, ಹೊರುವುದಕ್ಕೆ ಆಗದ, ಹೊರುವುದಕ್ಕೆ ಆಗದಂತ, ಹೊರುವುದಕ್ಕೆ ಆಗದಂತಹ
ఇతర భాషల్లోకి అనువాదం :
Not portable. Not easily moved or transported.
unportable