పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೊರಗಿನವ అనే పదం యొక్క అర్థం.

ಹೊರಗಿನವ   ನಾಮಪದ

అర్థం : ಹೀಗೆ ಎಲ್ಲಿಂದಲೋ ಬಂದು ಸೇರಿರುವ ವ್ಯಕ್ತಿ

ఉదాహరణ : ಅವನು ಹೊರಗಿನ ವ್ಯಕ್ತಿಗೆ ಒಳಗೆ ಕರೆದು ಊಟ ಹಾಕಿದ.

పర్యాయపదాలు : ದಾರಿಹೊಕ್ಕ


ఇతర భాషల్లోకి అనువాదం :

यों ही कहीं से आया या पहुँचा हुआ व्यक्ति।

उन्होंने बहिरंग को भीतर बुलाकर खाना खिलाया।
बहिरंग

అర్థం : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ

ఉదాహరణ : ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.

పర్యాయపదాలు : ಅನ್ಯ, ಪರಕೀಯ


ఇతర భాషల్లోకి అనువాదం :

अपने कुटुम्ब या समाज से बाहर का व्यक्ति।

परजनों का भी आदर करना चाहिए।
अन्य, ग़ैर, गैर, परजन

A human being.

There was too much for one person to do.
individual, mortal, person, somebody, someone, soul

ಹೊರಗಿನವ   ಗುಣವಾಚಕ

అర్థం : ಮನೆಗೆ ಸಂಬಧವಿಲ್ಲದವ

ఉదాహరణ : ಅವನು ಹೊರಗಿನವನಾದ ಕಾರಣ ಆತನನ್ನು ನಂಬುವುದು ಕಷ್ಟ.

పర్యాయపదాలు : ಅಕೌಟುಂಬಿಕ, ಅಕೌಟುಂಬಿಕವಾದ, ಅಕೌಟುಂಬಿಕವಾದಂತ, ಅಕೌಟುಂಬಿಕವಾದಂತಹ, ಕೌಟುಂಬಿಕವಲ್ಲದ, ಕೌಟುಂಬಿಕವಲ್ಲದಂತ, ಕೌಟುಂಬಿಕವಲ್ಲದಂತಹ, ಪರಿವಾರದಲ್ಲದ, ಪರಿವಾರದಲ್ಲದಂತ, ಪರಿವಾರದಲ್ಲದಂತಹ, ಪರಿವಾರವಲ್ಲದ, ಪರಿವಾರವಲ್ಲದಂತ, ಪರಿವಾರವಲ್ಲದಂತಹ, ಹೊರಗಿನವನಾದ, ಹೊರಗಿನವನಾದಂತ, ಹೊರಗಿನವನಾದಂತಹ


ఇతర భాషల్లోకి అనువాదం :

जो परिवार संबंधी न हो।

वह अपारिवारिक मामलों में हस्तक्षेप नहीं करता।
अकौटुंबिक, अकौटुम्बिक, अपरिवारीय, अपारिवारिक

Not domestic or related to home.

Had established herself in her career at the price of being so undomestic she didn't even know how to light the oven.
undomestic

అర్థం : ತನ್ನ ಕುಟುಂಬ ಅಥವಾ ಸಮಾಜದಿಂದ ದೂರ ಉಳಿದಿರುವ

ఉదాహరణ : ಅವನು ಹೊರಗಿನ ಜನರಿಗು ಸಹ ಸಹಾಯ ಮಾಡುತ್ತಾನೆ.

పర్యాయపదాలు : ಪರರು, ಬೇರೆಯವ


ఇతర భాషల్లోకి అనువాదం :

अपने कुटुम्ब या समाज से बाहर का।

वह पराये लोगों की भी सहायता करता है।
ग़ैर, गैर, दूसरा, पराया, बाहरी

Not connected by kinship.

unrelated