అర్థం : ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಭಕ್ತರು ಕುಳಿತುಕೊಂಡು ಭಜನೆ, ಕೀರ್ತನೆ ಮುಂತಾದವುಗಳನ್ನು ಹಾಡುವರು
ఉదాహరణ :
ಈ ದೇವಾಲಯದ ಹೊರ ಪ್ರಾಗಣ ತುಂಬಾ ಚಿಕ್ಕದಾಗಿದೆ
పర్యాయపదాలు : ಸಭಾ ಮಂಟಪ, ಸಭಾ-ಮಂಟಪ
ఇతర భాషల్లోకి అనువాదం :
A hall where many people can congregate.
assembly hall