అర్థం : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಹೊಡೆದು ಹೋಗುವ ಪ್ರಕ್ರಿಯೆ
ఉదాహరణ :
ಸೊಸೆ ಮನೆಗೆ ಕಾಲಿಡುತ್ತಿದ್ದಂತೆ ಅವನ ಮನೆ ಮುರಿದು ಬಿದ್ದಿತು.
పర్యాయపదాలు : ಮುರಿ, ಮುರಿದು ಬೀಳು, ಮುರಿದು-ಬೀಳು, ಹೊಡೆ, ಹೊಡೆದು ಬೀಳು, ಹೊಡೆದು ಹೋಗು
ఇతర భాషల్లోకి అనువాదం :