అర్థం : ಹೊಡೆದು ಅಥವಾ ಪ್ರಹಾರ ಮಾಡಿ ಅಥವಾ ಪ್ರಾಣವನ್ನು ತೆಗೆದು ಅಥವಾ ಸಾಯಿಸಿ ಭೂಮಿಯ ಮೇಲೆ ಬೀಳಿಸುವುದು
ఉదాహరణ :
ಸಿಪಾಯಿಗಳು ನಾಲ್ಕು ಜನ ಲೂಟೀಕೋರರನ್ನು ಹೊಡೆದು ಬೀಳಿಸಿದರು.
పర్యాయపదాలు : ಹೊಡೆದು ಉರುಳಿಸು, ಹೊಡೆದು ಬೀಳಿಸು
ఇతర భాషల్లోకి అనువాదం :
आघात या प्रहार करके या प्राण लेकर अथवा मृतप्राय करके जमीन पर गिराना।
सिपाहियों ने चार डाकुओं को मार गिराया।