పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೊಡೆದಾಡು అనే పదం యొక్క అర్థం.

ಹೊಡೆದಾಡು   ಕ್ರಿಯಾಪದ

అర్థం : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು

ఉదాహరణ : ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.

పర్యాయపదాలు : ಕಾದಾಡು, ಕೂಗಾಡು, ಜಗಳವಾಡು, ಬಡಿದಾಡು, ವಾದಮಾಡು, ಹೋರಾಡು


ఇతర భాషల్లోకి అనువాదం :

बराबर वालों से लड़ाई या विरोध करना।

श्याम मुझसे हमेशा प्रतिद्वंद्विता करता है।
प्रतिद्वंद्विता करना, लड़ना

అర్థం : ಸಂವಾಹನ ಮಾಡುವ (ಗುಂಡಾಗಳ ಭಾಷೆ)

ఉదాహరణ : ಇಬ್ಬರು ಗೂಂಡಾಗಳು ಹೊಡೆದಾಡುತ್ತಿದ್ದರು.


ఇతర భాషల్లోకి అనువాదం :

सम्भोग करना (गुंडों की बोली)।

तेरी लैला से कभी सटाया या नहीं?
सटाना

Have sexual intercourse with.

This student sleeps with everyone in her dorm.
Adam knew Eve.
Were you ever intimate with this man?.
bang, be intimate, bed, bonk, do it, eff, fuck, get it on, get laid, have a go at it, have intercourse, have it away, have it off, have sex, hump, jazz, know, lie with, love, make love, make out, roll in the hay, screw, sleep together, sleep with

అర్థం : ಯಾವುದೇ ಅಧಿಕಾರ ಇತ್ಯಾದಿ ಪಡೆಯಲು ಅಥವಾ ಯಾವುದೋ ವಸ್ತು ಇತ್ಯಾದಿ ತಮ್ಮದಾಗಿಸಿಕೊಳ್ಳಲು ನಿರತವಾಗಿರುವುದು

ఉదాహరణ : ಅವನು ಮಾನವನ ಹಕ್ಕಿಗಾಗಿ ಹೋರಾಡುತ್ತಿದ್ದಾನೆ.

పర్యాయపదాలు : ಹೋರಾಡು


ఇతర భాషల్లోకి అనువాదం :

किसी अधिकार आदि की प्राप्ति या किसी वस्तु आदि को बनाए रखने के लिए लगे रहना।

वह मानवाधिकार के लिए लड़ रहा है।
लड़ना, लड़ाई करना

అర్థం : ಯಾರೋ ಒಬ್ಬರ ವ್ಯಕ್ತಿಯ ಜತೆ ಮಾತನಾಡಲು ಅಥವಾ ವಾದವಿವಾದ ಮಾಡಲು ದೃಢವಾಗಿ ಅವರ ಜೊರೆ ಸೇರುವುದು ಅಥವಾ ಸವಾಲು ಜವಾಬು ನೀಡುವ ಪ್ರಕ್ರಿಯೆ

ఉదాహరణ : ಆಟವಾಡುತ್ತಾ ಮಕ್ಕಳು ಪರಸ್ಪರ ಜಗಳವಾಡಲು ಮುಂದಾದರು.

పర్యాయపదాలు : ಕಿತ್ತಾಡು, ಜಗಳವಾಡು, ಬಡಿದಾಡು


ఇతర భాషల్లోకి అనువాదం :

किसी व्यक्ति से लड़ने या विवाद करने के लिए दृढ़तापूर्वक उससे जूझना या सवाल-जवाब करना।

खेल-खेल में बच्चे आपस में भिड़ गए।
भिड़ना