అర్థం : ಯಾವುದೇ ವಸ್ತು ಅಥವಾ ಸಂಗತಿಯಿಂದ ದೇಹಕ್ಕೆ ಅಥವಾ ಮನಸ್ಸಿಗೆ ನೋವಾಗುವಂತೆ ಪರಿಣಾಮ ಬೀರುವುದು
ఉదాహరణ :
ಶಿಕ್ಷಕ ಗಲಾಟೆ ಮಾಡಿದ ಮಕ್ಕಳಿಗೆ ಕೋಲಿನಿಂದ ಏಟು ಕೊಟ್ಟನು. ಅವನು ಎಸೆದ ಕಲ್ಲಿನಿಂದ ನನಗೆ ಜೋರು ಪೆಟ್ಟು ಬಿತ್ತು.
ఇతర భాషల్లోకి అనువాదం :
అర్థం : ಅಂಗೈಯಿಂದ ಆಗುವಂತಹ ಒಂದು ಆಘಾತಹೊಡೆತ
ఉదాహరణ :
ಅವನ್ನು ನನ್ನಗೆ ಒಂದು ಏಟನ್ನು ಹೊಡೆದ.
పర్యాయపదాలు : ಏಟು, ಒಡೆ, ಒಡೆತ, ಕೆನ್ನೆ ಏಟು, ಪೆಟ್ಟು
ఇతర భాషల్లోకి అనువాదం :
అర్థం : ಹೊಡೆಯುವ ಕ್ರಿಯೆ
ఉదాహరణ :
ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.
పర్యాయపదాలు : ಆಘಾತ, ಪೆಟ್ಟು, ಪ್ರಹಾರ, ಬಡಿತ, ಯುದ್ಧ, ಹೊಡೆಯುವಿಕೆ, ಹೊಡೆಯುವುದು
ఇతర భాషల్లోకి అనువాదం :
అర్థం : ಎಚ್ಚರ ತಪ್ಪಿ ಭೂಮಿಯ ಮೇಲೆ ಬೀಳುವ ಕ್ರಿಯೆ ಅಥವಾ ಭಾವನೆ
ఉదాహరణ :
ಅವನಿಗೆ ಬಿದ್ದ ಹೊಡೆತದ ಕಾರಣ ತಲೆಗೆ ಬಹಳ ಪೆಟ್ಟಾಗಿದೆ.
ఇతర భాషల్లోకి అనువాదం :
पछाड़ खाकर जमीन पर गिरने और लोटने की क्रिया या भाव।
पटकनी के कारण उसके सिर में बहुत चोट आई है।అర్థం : ಹೊಡೆಯುತ್ತಿರುವ ಕ್ರಿಯೆ
ఉదాహరణ :
ನನ್ನ ಹೊಡೆತದಿಂದ ಎದುರಾಳಿಯ ಸೊಂಟ ಮುರಿದು ಹೋಯಿತು.
ఇతర భాషల్లోకి అనువాదం :
అర్థం : ಬಲ-ಪರೀಕ್ಷೆ, ಮನಸ್ಸಿಗೆ ಆನಂದ, ವ್ಯಾಯಾಮ ಇತ್ಯಾದಿಗಳಿಗಾಗಿ ಇಬ್ಬರು ವ್ಯಕ್ತಿಗಳು ಪರಸ್ಪರ ಹಣೆ ಅಥವಾ ತಲೆಯಿಂದ ಒಬ್ಬರನ್ನೊಬ್ಬರು ಆಘಾತ ಮಾಡುತ್ತಾ ಅಥವಾ ನೂಕುತ್ತಾ ಮಾಡುವ ಕ್ರಿಯೆ ಅಥವಾ ಭಾವನೆ
ఉదాహరణ :
ಒಂದೇ ಪೆಟ್ಟಿಗೆ ಎದುರಾಳಿಯು ನೆಲಕ್ಕೆ ಕುಸಿದು ಬಿದ್ದನು.
ఇతర భాషల్లోకి అనువాదం :
बल-परीक्षा, मनोविनोद, व्यायाम आदि के लिए दो प्राणियों के आपस में मस्तक या सिर से एक दूसरे पर आघात करने या धक्का देने की क्रिया या भाव।
एक ही टक्कर से प्रतिद्वन्द्वी गिर पड़ा।అర్థం : ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಆಗುವ ವೇಗಪೂರ್ಣವಾದ ಸ್ಪರ್ಶ
ఉదాహరణ :
ಅವನಿಗೆ ಕಾರಿನ ಹೊಡೆತದಿಂದ ಪೆಟ್ಟುಬಿದ್ದಿತು.
పర్యాయపదాలు : ಪೆಟ್ಟು
ఇతర భాషల్లోకి అనువాదం :