అర్థం : ಹೊಟ್ಟೆಬಾಕ ವ್ಯಕ್ತಿ
ఉదాహరణ :
ರಾಮನಂದನ ತುಂಬಾ ಹೊಟ್ಟೆಬಾಕ, ಅವನು ಕೊಟ್ಟಿದ್ದನೆಲ್ಲಾ ಒಂದೇ ಸಾರಿ ತಿಂದು ಹಾಕುತ್ತಾನೆ.
పర్యాయపదాలు : ತಿಂಡಿ ಪೊತ
ఇతర భాషల్లోకి అనువాదం :
A person who is devoted to eating and drinking to excess.
glutton, gourmand, gourmandizer, trenchermanఅర్థం : ಅತಿಯಾಗಿ ತಿನ್ನುವವಹೊಟ್ಟೆಬಾಕ
ఉదాహరణ :
ಹೊಟ್ಟೆಬಾಕ ರಾಮು ಒಂದು ಬಾರಿಗೆ ಒಂದು ಕೆ.ಜಿ. ಅಕ್ಕಿ ತಿನ್ನುತ್ತಾನೆ
పర్యాయపదాలు : ಅತಿಭಕ್ಷಕ, ಅತಿಭಕ್ಷಕನಾದ, ಅತಿಭಕ್ಷಕನಾದಂತ, ಅತಿಭಕ್ಷಕನಾದಂತಹ, ಬಕಾಸುರ, ಬಕಾಸುರನಾದ, ಬಕಾಸುರನಾದಂತ, ಬಕಾಸುರನಾದಂತಹ, ಹಂಡಿಬಾಕ, ಹಂಡಿಬಾಕನಾದ, ಹಂಡಿಬಾಕನಾದಂತಹ, ಹೊಟ್ಟೆಬಾಕನಾದ, ಹೊಟ್ಟೆಬಾಕನಾದಂತ, ಹೊಟ್ಟೆಬಾಕನಾದಂತಹ
ఇతర భాషల్లోకి అనువాదం :
అర్థం : ಯಾರೋ ಒಬ್ಬರಿಗೆ ಯಾವಾಗಲು ಹಸಿವಾಗುತ್ತಿರುತ್ತದೆ
ఉదాహరణ :
ಹೊಟ್ಟೆಬಾಕ ವ್ಯಕ್ತಿಗಳು ಸದಾ ಏನನ್ನಾದರೂ ತಿನ್ನುತ್ತಿರುತ್ತಾರೆ.
ఇతర భాషల్లోకి అనువాదం :
అర్థం : ಕೇವಲ ಹೊಟ್ಟೆ ಪಾಡಿಗಾಗಿ ಕೆಲಸ ಮಾಡುವವ
ఉదాహరణ :
ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಬಾಕರ ಸಂಖ್ಯೆ ಹೆಚ್ಚಾಗುತ್ತಿದೆ.
పర్యాయపదాలు : ಬಹಳ ತಿನ್ನುವವ
ఇతర భాషల్లోకి అనువాదం :