పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೊಗೆಸೊಪ್ಪು అనే పదం యొక్క అర్థం.

ಹೊಗೆಸೊಪ್ಪು   ನಾಮಪದ

అర్థం : ಸುಣ್ಣದ ಜೊತೆ ಸೇರಿಸಿ ತಿನ್ನುವ ತಂಬಾಕು ಅಥವಾ ಹೊಗೆ ಸಪ್ಪಿನ ಪುಡಿ

ఉదాహరణ : ಅವನಿಗೆ ಹೊಗೆ ಸಪ್ಪು ತಿನ್ನುವ ಚಟ ಹಿಡಿದಿದೆ.

పర్యాయపదాలు : ಹೊಗೆ ಸಪ್ಪು, ಹೊಗೆ ಸೊಪ್ಪು, ಹೊಗೆ-ಸೊಪ್ಪು, ಹೊಗೆಸಪ್ಪು


ఇతర భాషల్లోకి అనువాదం :

चूने के साथ मलकर खाया जाने वाला तम्बाकू या सुरती का पत्ता।

उसे खैनी खाने की आदत पड़ गयी है।
खैनी

అర్థం : ಬೀಡಿ, ಸಿಗರೇಟು ಮೊದಲಾದವುಗಳನ್ನು ಸುಟ್ಟು ಹೊಗೆಯನ್ನು ಕುಡಿಯುವ ಅಥವಾ ಪುಡಿಯ ಜತೆ ತಿನ್ನುವಂತಹ ಹೊಗೆಸೊಪ್ಪಿನ ಸುಟ್ಟಂತಹ ಎಲೆ

ఉదాహరణ : ಅವನು ತಂಬಾಕನ್ನು ತಿನ್ನುತ್ತಿದ್ದಾನೆ.

పర్యాయపదాలు : ತಂಬಾಕು


ఇతర భాషల్లోకి అనువాదం :

बीड़ी, सिगरेट आदि में भरकर पिया जाने वाला या यों ही चूने के साथ खाया जाने वाला तंबाकू का सुखाया हुआ पत्ता।

वह सुरती खा रहा है।
तंबाकू, तंबाखू, तमाकू, तमाखू, तम्बाकू, तम्बाखू, श्रीमलापहा, सुरती

Leaves of the tobacco plant dried and prepared for smoking or ingestion.

baccy, tobacco

అర్థం : ಒಂದು ಗಿಡ ಅದರ ಎಲೆ ಅನೇಕ ರೂಪದಲ್ಲಿ ಮದನಶೆಯನ್ನುಂಟು ಮಾಡುವ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ

ఉదాహరణ : ಅವನು ಹೊಗೆಸೊಪ್ಪಿನ ಬೇಸಾಯವನ್ನು ಮಾಡುತ್ತಾನೆ.

పర్యాయపదాలు : ತಂಬಾಕು


ఇతర భాషల్లోకి అనువాదం :

एक पौधा जिसके पत्ते अनेक रूपों में नशे के लिए काम में लाए जाते हैं।

वह तंबाकू की खेती करता है।
तंबाकू, तंबाखू, तमाकू, तमाखू, तम्बाकू, तम्बाखू, श्रीमलापहा

Aromatic annual or perennial herbs and shrubs.

tobacco, tobacco plant