అర్థం : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ
ఉదాహరణ :
ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.
పర్యాయపదాలు : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸುವಿಕೆ
అర్థం : ಕೆಲಸಗಳು, ಮಾತುಗಳು ಮಾದಲಾದವುಗಳಲ್ಲಿ ಉಪಯುಕ್ತ ಮತ್ತು ಸರಿಯಾದ ಸಂಯೋಗ ಅಥವಾ ಮೈತ್ರಿಯನ್ನು ಉಂಟುಮಾಡುವುದು
ఉదాహరణ :
ನಾವು ಪರಿಸ್ಥಿತಿಯನ್ನು ಗಮನಿಸಿ ಅನುಸರಿಸಿಕೊಳ್ಳಬೇಕಾಗುತ್ತದೆ.
పర్యాయపదాలు : ಅನುರೂಪಗೊಳಿಸು, ಅನುಸರಿಸಿಕೊಳ್ಳು, ಔಚಿತ್ಯಗೊಳಿಸು
ఇతర భాషల్లోకి అనువాదం :
कामों, बातों आदि में उपयुक्त और ठीक संयोग या मेल करना।
हमें परिस्थिति अनुसार सामंजस्य करना चाहिए।