సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ನದಿ ಮೊದಲಾದವುಗಳ ಸ್ಥಾನದ ಅಕ್ಕ-ಪಕ್ಕದ ಜಾಗದಲ್ಲಿ ನೀರು ಅಧಿಕವಾಗಿರುವುದು
ఉదాహరణ : ಮೋಹನನು ಹೊಂಡದಲ್ಲಿ ಬಿದ್ದನು.
పర్యాయపదాలు : ಕುಂಡ, ಮಡುವು
ఇతర భాషల్లోకి అనువాదం :हिन्दी
नदी आदि में वह स्थान जहाँ आस-पास की अपेक्षा पानी अधिक गहरा हो।
అర్థం : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ
ఉదాహరణ : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.
పర్యాయపదాలు : ಕುಣಿ, ಗುಂಡಿ, ತಗ್ಗು
ఇతర భాషల్లోకి అనువాదం :हिन्दी English
गहरा तल या स्थान।
A sizeable hole (usually in the ground).
అర్థం : ನಿಂತ ನೀರಿನ ಸಣ್ಣ ಹಳ್ಳ
ఉదాహరణ : ಇಲ್ಲೊಂದು ಬಿಸಿನೀರಿನ ಹಳ್ಳವಿದೆ.
పర్యాయపదాలు : ಕುಂಟೆ, ಮಡು, ಹಳ್ಳ
छोटा जलाशय।
An excavation that is (usually) filled with water.
ఆప్ స్థాపించండి