అర్థం : ಬಾಯಿಯ ಮೂಲಕ ಶಬ್ದವನ್ನು ಅಥವಾ ವಾಕ್ಯವನ್ನು ಹೇಳುವ ಕ್ರಿಯೆ
ఉదాహరణ :
ಸೀಮಾಳು ಡ ಕಾರವನ್ನು ರ ಕಾರವಾಗಿ ಉಚ್ಫರಿಸುತ್ತಾಳೆ.
పర్యాయపదాలు : ಉಚ್ಫರಿಸುವುದು, ಉಚ್ಫಾರಣೆ ಮಾಡುವುದು
ఇతర భాషల్లోకి అనువాదం :
అర్థం : ಯಾವುದಾದರು ಮಾಹಿತಿಯನ್ನು ಹೇಳುವುದು
ఉదాహరణ :
ಅವನು ಈ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದಾನೆಂದು ನನಗೆ ತಿಳಿಸಿದ.
పర్యాయపదాలు : ತಿಳಿಸುವುದು
ఇతర భాషల్లోకి అనువాదం :
किसी वस्तु, सूचना आदि से किसी को परिचित कराना।
उसने मुझे बताया कि वह काम छोड़कर जा रहा है।