పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೇಳಿಕೆ అనే పదం యొక్క అర్థం.

ಹೇಳಿಕೆ   ನಾಮಪದ

అర్థం : ಮಾತಿನಲ್ಲಿ ವ್ಯಕ್ತಪಡಿಸುವುದು ಅಥವಾ ಹೇಳುವುದು

ఉదాహరణ : ರಾಜಕಾರಣಿಗಳು ಅನೇಕ ಇಲ್ಲಸಲ್ಲದ ಹೇಳಿಕೆ ನೀಡಿ ಜನರನ್ನು ಮೋಸಗೊಳಿಸುತ್ತಾರೆ.

పర్యాయపదాలు : ಉಕ್ತಿ, ನುಡಿ, ಭಾಷಣ, ವಚನ


ఇతర భాషల్లోకి అనువాదం :

कुछ कहने या बोलने की क्रिया।

सेना अधिकारी के कहने पर सैनिकों ने कार्यवाही की।
आख्यापन, कथन, कहना, कहा, वाद

The use of uttered sounds for auditory communication.

utterance, vocalization

అర్థం : ವಿಸ್ತಾರಪೂರ್ವಕವಾಗಿ ಹೇಳುವ ಅಥವಾ ಬರೆಯುವಂತಹ ವಿವರಣೆ, ಕತೆ

ఉదాహరణ : ರಾಜಚರಿತಮಾನಸ ತುಳಸಿದಾಸರ ಕೃತಿ ಒಂದು ಅದ್ಭುತವಾದ ವರ್ಣನೆಯಾಗಿದೆ.

పర్యాయపదాలు : ಚಿತ್ರಣ, ತಪಶೀಲು, ಪ್ರಶಂಸೆ, ಮಾಹಿತಿ, ವರ್ಣನೆ, ವಿವರಣೆ


ఇతర భాషల్లోకి అనువాదం :

विस्तारपूर्वक कहा या लिखा जाने वाला हाल।

रामचरितमानस तुलसीदास कृत एक अनूठा वर्णन है।
आख्यान, आख्यानक, क़ैफ़ियत, कैफियत, चित्रण, तफसील, तफ़सीर, तफ़सील, दास्तान, बखान, बयान, वर्णन, वर्णना, वृत्तांत, वृत्तान्त

A graphic or vivid verbal description.

Too often the narrative was interrupted by long word pictures.
The author gives a depressing picture of life in Poland.
The pamphlet contained brief characterizations of famous Vermonters.
characterisation, characterization, delineation, depiction, picture, word picture, word-painting

అర్థం : ಮಾತಿನ ಮೂಲಕ ವ್ಯಕ್ತಪಡಿಸುವುದು

ఉదాహరణ : ಅವರ ಹೇಳಿಕೆಯ ಪ್ರಕಾರ ಈ ಕಾರ್ಯ ನಡೆಯುತ್ತಿದೆ.

పర్యాయపదాలు : ಉಕ್ತಿ, ಮಾತು, ವಚನ


ఇతర భాషల్లోకి అనువాదం :

किसी की कही हुई ऐसी अनोखी या महत्व की बात जिसका कहीं उल्लेख या चर्चा की जाय।

अपने गुरु के बारे में उसकी उक्ति सुनकर हम सब हैरान हो गये।
पिता का कहा मानो।
अभिलाप, अभिहिति, आख्याति, उकत, उकति, उकुति, उक्ति, उगत, उगार, उग्गार, उद्गार, कथन, कलाम, कहा, गदि, बतिया, बात, बोल, वचन, वाद

Something spoken.

He could hear them uttering merry speeches.
speech

అర్థం : ಮನುಷ್ಯರ ಬಾಯಿಯ ಮೂಲಕ ವ್ಯಕ್ತವಾಗುವ ಉತ್ತಮವಾದ ಶಬ್ದ ಅಥವಾ ಮಾತು

ఉదాహరణ : ಕೊಟ್ಟ ವಚನಕ್ಕೆ ತಪ್ಪದವರು ಬಹಳ ವಿರಳ.

పర్యాయపదాలు : ಮಾತು, ವಚನ, ವಾಣಿ


ఇతర భాషల్లోకి అనువాదం :

मनुष्य के मुख से निकलने वाला सार्थक शब्द।

ऐसा वचन बोलें जो दूसरों को अच्छा लगे।
इड़ा, बयन, बाणी, बानी, बोल, बोली, वचन, वाचा, वाणी

(language) communication by word of mouth.

His speech was garbled.
He uttered harsh language.
He recorded the spoken language of the streets.
language, oral communication, speech, speech communication, spoken communication, spoken language, voice communication

అర్థం : ಕೇವಲ ಒಂದು ಶಬ್ಧ

ఉదాహరణ : ಮಂತ್ರಿಯ ಹೇಳಿಕೆಯಿಂದ ರವಿಕೆ ಕೆಲಸ ದೊರೆಯಿತು.

పర్యాయపదాలు : ಮಾತು, ವಚನ, ವಾಕ್ಯ, ವಾಣಿ

అర్థం : ಯಾವುದೇ ವಿಷಯವಾಗಿ ಒಂದು ನಿರ್ದಿಷ್ಟವಾದ ಮಾತು ಅಥವಾ ಸ್ಪಷ್ಟವಾದ ಖಚಿತವಾದ ಹೇಳಿಕೆ

ఉదాహరణ : ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಹೇಳಿಕೆ ಸಂಚಲನವನ್ನು ಉಂಟುಮಾಡಿತು.

పర్యాయపదాలు : ಉಕ್ತಿ, ನಿರೂಪಣೆ, ಪ್ರಕಟಣೆಯ ಮಾತು


ఇతర భాషల్లోకి అనువాదం :

किसी विषय में कही हुई कोई ऐसी बात जो किसी विषय को स्पष्ट करे।

दहेज पर उसका वक्तव्य क़ाबिले तारीफ़ था।
कथन, बयान, वक्तव्य, वक्तृत्व

అర్థం : ಮನದ ತಗ್ಗು ಅಥವಾ ಯಾವುದಾದರು ವಾಸ್ತವಿಕವಾದ ಘಟನೆಗಳ ಆಧಾರದ ಮೇಲೆ ಪ್ರಸ್ತುತವಾಗುವ ಮೌಖಿಕವಾದ ಅಥವಾ ಲಿಖಿತ ರೂಪದ ವಿವರಣೆ ಅದರ ಮುಖ್ಯವಾದ ಉದ್ದೇಶ ಅಧ್ಯಯನಕಾರರಿಗೆ ಮನೋರಂಜನೆಯನ್ನು ನೀಡುವುದು, ಅವರಿಗೆ ಯಾವುದಾದರು ಶಿಕ್ಷೆಯನ್ನು ನೀಡುವುದು ಅಥವಾ ಯಾವುದಾದರು ವಸ್ತುಸ್ಥಿತಿಗಳ ಪರಿಚಯವನ್ನು ಮಾಡಿಕೊಡುವುದಾಗಿರುತ್ತದೆ

ఉదాహరణ : ಮುನ್ಷಿ ಪ್ರೇಮಚಂದರ ಕತೆಗಳು ಗ್ರಾಮೀಣ ಪರಿಸರವನ್ನು ಒಳ್ಳೆಯ ರೀತಿಯಲ್ಲಿ ಪರಿಚಯ ಮಾಡಿಸುತ್ತಾರೆ.

పర్యాయపదాలు : ಕತೆ, ಕಥೆ, ಕಲ್ಪಿತಮಾತು, ಧಾರ್ಮಿಕ ಉಪನ್ಯಾಸ, ಧಾರ್ಮಿಕ ಪ್ರವಚನ, ಪುರಾಣ, ಮಾತು, ವೃತ್ತಾಂತ, ಸಂಗತಿ, ಸಣ್ಣಕತೆ, ಸುದ್ಧಿ


ఇతర భాషల్లోకి అనువాదం :

मन से गढ़ा हुआ या किसी वास्तविक घटना के आधार पर प्रस्तुत किया हुआ मौखिक या लिखित विवरण जिसका मुख्य उद्देश्य पाठकों का मनोरंजन करना, उन्हें कोई शिक्षा देना अथवा किसी वस्तु-स्थिति से परिचित कराना होता है।

मुंशी प्रेमचंद की कहानियाँ ग्रामीण परिवेश को अच्छी तरह से दर्शाती हैं।
अफसाना, अफ़साना, आख्यान, आख्यानक, कथा, कथा कृति, कथानक, कहानी, क़िस्सा, किस्सा, दास्तान, रवायत, रिवायत, स्टोरी