సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಬಾರ ಹೊರುವ ಕೆಲಸವನ್ನು ಇನ್ನೊಬ್ಬಂರಿಂದ ಮಾಡಿಸುವುದು
ఉదాహరణ : ಮಾಲೀಕನು ಕೂಲಿಯವರ ಕೈಯಲ್ಲಿ ಇಟ್ಟಿಗೆಯ ಹೊರೆಯನ್ನು ಹೊರಿಸುತ್ತಿದ್ದಾನೆ.
పర్యాయపదాలు : ಹೊರಿಸು
ఇతర భాషల్లోకి అనువాదం :हिन्दी
ढोने का काम दूसरे से कराना।
అర్థం : ಹೊರುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
ఉదాహరణ : ಮಾಲೀಕನು ಕೂಲಿಯವರಿಂದ ಟ್ರಕ್ಕಿಗೆ ಸಾಮಾನುಗಳನ್ನು ಹೇರಿಸುವ ಕೆಲಸ ಮಾಡಿಸಿದನು.
పర్యాయపదాలు : ಹೊರಿಸಿಕೊಳ್ಳು
ఇతర భాషల్లోకి అనువాదం :हिन्दी English
लादने का काम दूसरे से कराना।
Fill or place a load on.
ఆప్ స్థాపించండి