పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೆಳವ అనే పదం యొక్క అర్థం.

ಹೆಳವ   ನಾಮಪದ

అర్థం : ಒಬ್ಬ ವ್ಯಕ್ತಿಯ ಒಂದು ಕಾಲು ಉಪಯೋಗಕ್ಕೆ ಬಾರದೆ ಇರುವುದು ಅಥವಾ ಮುರಿದು ಹೋಗಿರುವುದು

ఉదాహరణ : ಕುಂಟ ಊರುಗೋಲಿನ ಸಹಾಯದಿಂದ ನಡೆಯಲು ಪ್ರಯತ್ನ ಪಡುತ್ತಿದ.

పర్యాయపదాలు : ಕುಂಟ, ಲಂಗಡ


ఇతర భాషల్లోకి అనువాదం :

वह व्यक्ति जिसका एक पैर बेकार हो गया हो या टूट गया हो।

लँगड़ा बैसाखी के सहारे चलने की कोशिश कर रहा है।
पंगा, पंगु, पंगुक, पंगुल, पङ्गु, पङ्गुक, पङ्गुल, लँगड़, लँगड़ा, लंगड़ा

Someone who is unable to walk normally because of an injury or disability to the legs or back.

cripple

ಹೆಳವ   ಗುಣವಾಚಕ

అర్థం : ಯಾರೋ ಒಬ್ಬರ ಒಂದು ಕಾಲು ಕೆಲಸಕ್ಕೆ ಬರುವುದಿಲ್ಲ ಅಥವಾ ಮುರಿದು ಹೋಗಿರುವುದು

ఉదాహరణ : ಕುಂಟ ವ್ಯಕ್ತಿಯೊಬ್ಬ ಊರುಗೋಲನ್ನು ಹಿಡಿದು ನಡೆಯಲು ಪ್ರಯತ್ನ ಮಾಡುತ್ತಿದ್ದಾನೆ.

పర్యాయపదాలు : ಕುಂಟ


ఇతర భాషల్లోకి అనువాదం :

जिसका एक पैर बेकाम हो या टूट गया हो।

लँगड़ा व्यक्ति बैसाखी के सहारे चलने की कोशिश कर रहा है।
पंगा, पंगु, पंगुक, पंगुल, पङ्गु, पङ्गुक, पङ्गुल, लँगड़, लँगड़ा, लंगड़ा, वक्रपाद

Disabled in the feet or legs.

A crippled soldier.
A game leg.
crippled, game, gimpy, halt, halting, lame

అర్థం : ಯಾರಿಗೆ ಎರಡೂ ಕಾಲುಗಳು ಮುರಿದು ಹೋಗಿದೆಯೋ

ఉదాహరణ : ಕುಂಟ ವ್ಯಕ್ತಿಯು ಗಾಲಿ ಚಕ್ರವಿರುವ ಕುರ್ಚಿಯ ಸಹಾಯದಿಂದ ನೆಡೆಯುತ್ತಾನೆ.

పర్యాయపదాలు : ಕುಂಟ, ಕುಂಟನಾದ, ಕುಂಟನಾದಂತ, ಕುಂಟನಾದಂತಹ


ఇతర భాషల్లోకి అనువాదం :

जिसके एक या दोनों पैर टूटे हुए हों।

पंगु व्यक्ति पहियेदार कुर्सी की सहायता से चल सकता है।
पंगा, पंगु, पंगुक, पंगुल, पङ्गु

Disabled in the feet or legs.

A crippled soldier.
A game leg.
crippled, game, gimpy, halt, halting, lame

అర్థం : ಯಾರಿಗೆ ಕಾಲಿನಲ್ಲಿ ಯಾವುದಾದರು ಪ್ರಕಾರದ ಕಷ್ಟ, ದೋಷ ಅಥವಾ ವಿಕಾರವಿರುವ ಕಾರಣ ಕುಂಟುತನಡೆಯುತ್ತಾರೋ

ఉదాహరణ : ಕುಂಟುವ ವ್ಯಕ್ತಿಯು ಸಲ್ಪ ದೂರ ಹೋಗಿ ಕುಳಿತುಕೊಂಡನು.

పర్యాయపదాలు : ಕುಂಟುತ್ತನಡೆವ, ಕುಂಟುವ, ಕುಂಟುವಂತ, ಕುಂಟುವಂತಹ


ఇతర భాషల్లోకి అనువాదం :

जो पैर में किसी प्रकार का कष्ट, दोष या विकार होने के कारण लचककर चलता हो।

लँगड़ा रोगी थोड़ी दूर चलकर बैठ गया।
लँगड़ा, लंगड़ा