అర్థం : ಹೆದರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
ఉదాహరణ :
ಅವನು ನಾಯಿಗಳಿಗೆ ಬೆಕ್ಕುಗಳನ್ನು ಹೆದರಿಸುವಂತೆ ಹೇಳಿದ.
పర్యాయపదాలు : ಹೆದರಿಸುವಂತೆ ಹೇಳು, ಹೆದರಿಸುವಂತೆ-ಹೇಳು
ఇతర భాషల్లోకి అనువాదం :
Cause to lose courage.
Dashed by the refusal.అర్థం : ಬೇರೆಯವರ ಮನಸ್ಸಿನಲ್ಲಿ ಹೆದರಿಗೆಯನ್ನು ಹುಟ್ಟಿಸು
ఉదాహరణ :
ಈ ಕೋತಿಯು ಎಲ್ಲರನ್ನು ಹೆದರಿಸುತ್ತದೆ.
పర్యాయపదాలు : ಅಂಜಿಸು, ಬೆದರಿಸು, ಭಯ ಹುಟ್ಟಿಸು
ఇతర భాషల్లోకి అనువాదం :
అర్థం : ಮುಖಮುದ್ರೆಯಿಂದ ಮತ್ತು ಮಾತಿನಿಂದ ಭಯಗೊಳಿಸುವುದು
ఉదాహరణ :
ಅಮ್ಮ ಹಠ ಮಾಡಿದ್ದಕ್ಕೆ ಮಗನನ್ನು ಬೆದರಿಸಿದಳು.
పర్యాయపదాలు : ಗದರಿಸು, ಜೋರು ಮಾಡು, ಜೋರು-ಮಾಡು, ಜೋರುಮಾಡು, ಧಮಕಿ ಹಾಕು, ಧಮಕಿ-ಹಾಕು, ಧಮಕಿಹಾಕು, ಬೆದರಿಕೆ ಹಾಕು, ಬೆದರಿಕೆ-ಹಾಕು, ಬೆದರಿಕೆಹಾಕು, ಬೆದರಿಸು
ఇతర భాషల్లోకి అనువాదం :