పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೆಜ್ಜೆಯಿಡು అనే పదం యొక్క అర్థం.

ಹೆಜ್ಜೆಯಿಡು   ಕ್ರಿಯಾಪದ

అర్థం : ನಡೆಯಲು ಕಾಲನ್ನು ಎತ್ತಿ ಮುಂದೆ ಇಡುವ ಪ್ರಕ್ರಿಯೆ

ఉదాహరణ : ಭಾಷಣ ಮುಗಿಸಿ ನೇತಾಜಿಯವರು ಮುಂದೆ ಕಾಲಿಡುತ್ತಿದ್ದಂತೆಯೇ ಜನರು ಅವರನ್ನು ಮುತ್ತಿದ್ದರು.

పర్యాయపదాలు : ಕಾಲಿಡು


ఇతర భాషల్లోకి అనువాదం :

चलने के लिए पैर उठा कर आगे बढ़ाना।

भाषण समाप्त कर नेता जी ने ज्योंहि कदम उठाया, दर्शकों ने उन्हें घेर लिया।
कदम उठाना, क़दम उठाना

అర్థం : ಯಾವುದಾದರು ಸ್ಥಾನಕ್ಕೆ ತಲುಪುವುದು ಅಥವಾ ಅದರಲ್ಲಿ ಪ್ರವೇಶ ಮಾಡುವುದು

ఉదాహరణ : ಅವನು ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಆಟಕ್ಕೆ ಕಾಲಿಟ್ಟ ಮತ್ತು ತುಂಬಾ ಹೆಸರನ್ನು ಸಂಪಾದಿಸಿದನು.

పర్యాయపదాలు : ಕಾಲಿಟು, ಪಾದವಿಡು

అర్థం : ಲಾಕ್ಷಣಿಕ ರೂಪದಲ್ಲಿ, ಯಾವುದಾದರು ಕಾರ್ಯ ಮಾಡುವುದಕ್ಕಾಗಿ ಅದರ ಪ್ರಾರಂಭಿಕ ಅಂಶವನ್ನು ಪೂರ್ತಿ ಮಾಡುವುದು ಅಥವಾ ಅದನ್ನು ಪೂರ್ತಿ ಮಾಡುವ ಪ್ರಯತ್ನ ಮಾಡುವುದು

ఉదాహరణ : ಭ್ರಷ್ಟಾಚಾರವನ್ನು ಸಮಾಪ್ತಿಗೊಳಿಸುವುದಕ್ಕಾಗಿ ಸರ್ಕಾರ ಸಾಹಸಕರವಾದ ಹೆಜ್ಜೆಯನ್ನಿಟ್ಟಿದೆ.

పర్యాయపదాలు : ಕಾಲಿಟು, ಮುನ್ನಡೆ


ఇతర భాషల్లోకి అనువాదం :

लाक्षणिक रूप में, कोई कार्य करने के लिए उसका प्रारंभिक अंश पूरा करना या उसे पूरा करने का प्रयत्न करना।

भ्रष्टाचार समाप्त करने के लिए सरकार को कोई साहसिक क़दम उठाना होगा।
कदम उठाना, क़दम उठाना

అర్థం : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ

ఉదాహరణ : ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.

పర్యాయపదాలు : ಸಾಗು, ಹೆಜ್ಜೆ ಇಡು


ఇతర భాషల్లోకి అనువాదం :

आगे बढ़ना या अग्रसर होना।

हमारे खिलाड़ी मजबूती के साथ कदम बढ़ा रहे हैं।
कदम बढ़ाना, क़दम बढ़ाना

Move forward, also in the metaphorical sense.

Time marches on.
advance, go on, march on, move on, pass on, progress