అర్థం : ಹೆಜ್ಜೆ ಇಡು ಅಥವಾ ಎಲ್ಲೋ ಒಂದು ಕಡೆ ಕಾಲನ್ನು ಇಡುವ ಪ್ರಕ್ರಿಯೆ
ఉదాహరణ :
ಕೆಳಗೆ ನೋಡಿಕೊಂಡು ಹೆಜ್ಜೆ ಇಡಿ.
పర్యాయపదాలు : ಕಾಲು ಇಡು
ఇతర భాషల్లోకి అనువాదం :
అర్థం : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ
ఉదాహరణ :
ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.
పర్యాయపదాలు : ಸಾಗು, ಹೆಜ್ಜೆಯಿಡು
ఇతర భాషల్లోకి అనువాదం :