పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೆಂಡತಿ అనే పదం యొక్క అర్థం.

ಹೆಂಡತಿ   ನಾಮಪದ

అర్థం : ಗೃಹಸ್ಥನ ಪತ್ನಿ

ఉదాహరణ : ರಮಾಳು ಒಬ್ಬ ಕುಶಲ ಗೃಹಿಣಿ.

పర్యాయపదాలు : ಗೃಹಸ್ಥೆ, ಗೃಹಿಣಿ


ఇతర భాషల్లోకి అనువాదం :

गृहस्थ की पत्नी।

रमा एक कुशल गृहिणी है।
गृहणी, गृहपत्नी, गृहस्थिन, गृहिणी, गेहनी, घर वाली, घरनी, घरवाली

A wife who manages a household while her husband earns the family income.

homemaker, housewife, lady of the house, woman of the house

అర్థం : ಯಾರಾದರೂ ವಿವಾಹವಾದಂತಹ ಮಹಿಳೆ

ఉదాహరణ : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

పర్యాయపదాలు : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು


ఇతర భాషల్లోకి అనువాదం :

A married woman. A man's partner in marriage.

married woman, wife

అర్థం : ರಾಜನ ಹೆಂಡತಿ

ఉదాహరణ : ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು

పర్యాయపదాలు : ಅರ್ಧಾಂಗಿ, ಗೃಹಲಕ್ಷ್ಮಿ, ಗೃಹಿಣಿ, ಧರ್ಮಪತ್ನಿ, ಪತ್ನಿ, ಭರ್ಯ, ಮನೆಯಾಕೆ, ರಾಜನ ಹೆಂಡತಿ, ರಾಣಿ


ఇతర భాషల్లోకి అనువాదం :

राजा की पत्नी।

राजा दशरथ की तीन रानियाँ थीं।
शाहजहाँ ने अपनी रानी मुमताज महल की याद में ताजमहल का निर्माण करवाया था।
नृप वल्लभा, बेगम, बेग़म, मलिका, मल्लिका, महिषी, राजपत्नी, रानी, शुद्धांता, शुद्धान्ता

(the feminine of raja) a Hindu princess or the wife of a raja.

ranee, rani

అర్థం : ಜತೆ ಇರುವ ಹೆಂಗಸು

ఉదాహరణ : ನಾನು ನನ್ನ ಹೆಂಡತಿಯ ಜತೆ ಎಲ್ಲಾ ರೀತಿಯ ಮಾತು ಆಡಲು ಆಗುವುದಿಲ್ಲ

పర్యాయపదాలు : ಸಂಗಾತಿ, ಸಖಿ, ಸಹಗಮನಿ, ಸ್ನೇಹಿತೆ


ఇతర భాషల్లోకి అనువాదం :

साथ रहने वाली स्त्री।

मैं अपनी सहचरी से सब तरह की बातें नहीं कर सकता।
संगिनी, सहगामिनी, सहचरी, सुआसिन, सुआसिनी

Any female friend.

Mary and her girlfriend organized the party.
girlfriend

ಹೆಂಡತಿ   ಗುಣವಾಚಕ

అర్థం : (ಸ್ತ್ರೀ) ಯಾರೋ ಒಬ್ಬರು ತನ್ನ ಪತಿಯ ಮೆಲೆ ಅನನ್ಯ ಅನುರಾಗ ಇಟ್ಟಿದ್ದು ಮತ್ತು ವಿಧಿ ವಿಧಾನದಂತೆ ಅವನಿಗೆ ಎಲ್ಲಾ ರೀತಿಯ ಸೇವೆ ಮಾಡುತ್ತಾರೆ

ఉదాహరణ : ಸುಲೋಚನ ಒಬ್ಬ ಪತಿವ್ರತೆ ನಾರಿ.

పర్యాయపదాలు : ಗರತಿ, ಪತಿವ್ರತೆ, ಪಾತಿವ್ರತೆ, ಸತಿ


ఇతర భాషల్లోకి అనువాదం :

(स्त्री) जो अपने पति में अनन्य अनुराग रखती हो और यथाविधि उसकी पूरी सेवा करती हो।

सुलोचना एक पतिव्रता नारी थी।
एकचारिणी, पतिव्रता, सतवंती, सतवन्ती, सती

Not having sexual relations with anyone except your husband or wife, or your boyfriend or girlfriend.

He remained faithful to his wife.
faithful