పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೂವು అనే పదం యొక్క అర్థం.

ಹೂವು   ನಾಮಪದ

అర్థం : ಶಲಾಕೆ ಅಥವಾ ಪುಂಕೇಸರ ಅಥವಾ ಈ ಎರಡೂ ಇರುವ ಸಸ್ಯಗಳ ಪುನರುತ್ಪಾದನೆಯ ಅಂಗ ಅಥವಾ ಸಾಮಾನ್ಯವಾಗಿ ಹಸುರರಲ್ಲದ ಯಾವುದೇ ಬಣ್ಣದ ಮುಂದೆ ಹಣ್ಣು ಅಥವಾ ಬೀಜವನ್ನು ಉತ್ಪತ್ತಿಮಾಡುವ ಸಸ್ಯಭಾಗ

ఉదాహరణ : ಬೆಳಗಿನ ಜಾವ ಮಲ್ಲಿಗೆ ಹೂ ಅರಳಿ ಘಮಘಮ ವಾಸನೆ ಬೀರಿವೆ.

పర్యాయపదాలు : ಕುಸುಮ, ಪುಷ್ಪ, ಪ್ರಸೂನ, ಹೂ


ఇతర భాషల్లోకి అనువాదం :

पौधों में वह अंग जो गोल या लंबी पंखुड़ियों का बना होता है और जिसमें फल उत्पन्न करने की शक्ति होती है।

उपवन में तरह-तरह के फूल खिले हुए हैं।
कुसुम, गुल, पीलु, पुष्प, पुष्पक, प्रसूत, प्रसून, प्रसूनक, फुलवा, फूल, मणीवक, वंश, शिगूफ़ा, शिगूफा, सारंग, सुमन

Reproductive organ of angiosperm plants especially one having showy or colorful parts.

bloom, blossom, flower

అర్థం : ಹೂವುಗಳನ್ನು ಕಟ್ಟಿ ಮಾಡಿರುವ ಮಾಲೆ

ఉదాహరణ : ಹೆಂಗಸರು ಹೂವನ್ನು ಮುಡಿಯುತ್ತಾರೆ

పర్యాయపదాలు : ದಂಡೆ, ಹೂವಿನ ಹಂಡೆ, ಹೂವಿನ-ದಂಡೆ


ఇతర భాషల్లోకి అనువాదం :

फूलों की घनी गुँथी हुई माला जिसे औरतें बालों में लगाती हैं।

वह चमेली का गजरा लगाती है।
गजरा

Flower arrangement consisting of a circular band of foliage or flowers for ornamental purposes.

chaplet, coronal, garland, lei, wreath

అర్థం : ಒಂದು ತರಹದ ಬಿಳಿ ಹೂವು

ఉదాహరణ : ಅಮ್ಮ ಪೂಜೆಗಾಗಿ ಹೂತೋಟಲ್ಲಿ ಹೂವನ್ನು ಕೀಳುತ್ತಿದ್ದಾರೆ.


ఇతర భాషల్లోకి అనువాదం :

एक तरह का सफेद फूल।

माँ ने पूजा के लिए बगीचे से करना तोड़ा।
करना, सुदर्शन

Reproductive organ of angiosperm plants especially one having showy or colorful parts.

bloom, blossom, flower

అర్థం : ಒಂದು ಪ್ರಕಾರದ ಹೂವು

ఉదాహరణ : ಮಾಲಿ ಹೂವಿನ ಹಾರವನ್ನು ಕಟ್ಟುತ್ತಿದ್ದಾನೆ.


ఇతర భాషల్లోకి అనువాదం :

एक प्रकार का फूल।

माली सदाबहार की माला बना रहा है।
अमलानक, अम्लान पुष्प, सदाबहार

Reproductive organ of angiosperm plants especially one having showy or colorful parts.

bloom, blossom, flower