పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೂಡುವಿಕೆ అనే పదం యొక్క అర్థం.

ಹೂಡುವಿಕೆ   ನಾಮಪದ

అర్థం : ಕುಂಟೆ ರಂಟೆ ಮುಂತಾದವುಗಳ ಸಹಾಯದಿಂದ ಎತ್ತು ಅಥವಾ ಮಿಷನ್ನಿನ ಸಹಾಯದಿಂದ ಹೊಲದ ಮೇಲ್ಪದರನ್ನು ಎತ್ತುತ್ತಾ ಕೆಳ ಮಣ್ಣು ಮೇಲೆ ಬೀಳುವಂತೆ ಮಾಡುವ ಕ್ರಿಯೆ

ఉదాహరణ : ರೈತನೊಬ್ಬ ಎತ್ತುಗಳ ಹೂಡಿ ಹೊಲವನ್ನು ಹರಗುವಿಕೆ ಮಾಡುತ್ತಿದ್ದಾನೆ. ಅವನು ಹೊಲ ಉಳುವಿಕೆ ಮಾಡುತ್ತಿದ್ದಾನೆ.

పర్యాయపదాలు : ಉಳುವಿಕೆ, ಹರಗುವಿಕೆ


ఇతర భాషల్లోకి అనువాదం :

जोतने की क्रिया।

वह खेत की जुताई कर रहा है।
संकर्षण के उपरांत खेत की सिंचाई होगी।
कर्षण, जुताई, जोताई, प्रकर्षण, संकर्षण

Tilling the land with a plow.

He hired someone to do the plowing for him.
ploughing, plowing

అర్థం : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

ఉదాహరణ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

పర్యాయపదాలు : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವುದು, ಹೊರಿಸು


ఇతర భాషల్లోకి అనువాదం :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment