అర్థం : ಯಾವುದರಲ್ಲಿ ಹೂಗಳಿದೆಯೋ
ఉదాహరణ :
ಹೂಗಳುಳ್ಳ ಗಿಡಗಳಿಂದಲೇ ತೋಟದ ಶೋಭೆ ಹೆಚ್ಚಾಗುತ್ತದೆ.
పర్యాయపదాలు : ಹೂಗಳ, ಹೂಗಳುಳ್ಳ, ಹೂಗಳುಳ್ಳಂತಹ
ఇతర భాషల్లోకి అనువాదం :
అర్థం : ಯಾವುದು ವಿಶೇಷವಾಗಿ ಹೂಗಳಿಗೇ ಪ್ರಸಿದ್ಧವಾಗಿದೆಯೋ (ವನಸ್ಪತಿ)
ఉదాహరణ :
ತೋಟದಲ್ಲಿ ತುಂಬಾ ಸುಂದರವಾದ ಹೂಗಳುಳ್ಳ ಗಿಡಗಳನ್ನು ನೆಡಲಾಗಿದೆ.
పర్యాయపదాలు : ಹೂಗಳ, ಹೂಗಳುಳ್ಳ, ಹೂಗಳುಳ್ಳಂತಹ
ఇతర భాషల్లోకి అనువాదం :