సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಗೋರಿಯ ಮೇಲೆ ಹಾರಾಡುವಂತೆ ಹಾಕುವ ಚಿಕ್ಕ ಬಾವುಟ
ఉదాహరణ : ಅವನು ಸಮಾಧಿಯ ಮೇಲೆ ಕೊಲೊಂದನ್ನು ಎಟ್ಟನು.
పర్యాయపదాలు : ಕೋಲು, ಛಡಿ, ಬೆತ್ತ
ఇతర భాషల్లోకి అనువాదం :हिन्दी
पीरों की मज़ार पर चढ़ने वाली झंडी।
అర్థం : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ
ఉదాహరణ : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ
పర్యాయపదాలు : ಗರಿಕೆ, ತೃಣ, ಮೇವು, ಸಸ್ಯ, ಸಸ್ಯ ಮೂಲ, ಹುಲ್ಲು
वह उद्भिज्ज जिसे चौपाए चरते हैं।
అర్థం : ಒಣಗಿದ ಉದ್ದನೆಯ ಹುಲ್ಲು ಅಥವಾ ಬಡ್ಡೆ
ఉదాహరణ : ನೋಡು-ನೋಡುತ್ತಿದ್ದ ಹಾಗೆ ಒಣಹುಲ್ಲಿನ ಜೋಪಡಿ ಸುಟ್ಟು ಬೂದಿಯಾಯಿತು.
పర్యాయపదాలు : ಒಣಹುಲ್ಲು
सूखी लंबी घास या डंठल आदि।
ఆప్ స్థాపించండి