సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ
ఉదాహరణ : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ
పర్యాయపదాలు : ಗರಿಕೆ, ತೃಣ, ಮೇವು, ಸಸ್ಯ, ಸಸ್ಯ ಮೂಲ, ಹುಲ್ಲುಕಡ್ಡಿ
ఇతర భాషల్లోకి అనువాదం :हिन्दी
वह उद्भिज्ज जिसे चौपाए चरते हैं।
అర్థం : ಗೋಧಿ, ಭತ್ತ, ರಾಗಿ ಮುಂತಾದ ಬೆಳೆಗಳ ಒಣಗಿದ ರೂಪ
ఉదాహరణ : ದನಗಳು ಕೊಟ್ಟಿಗೆಯಲ್ಲಿ ಹುಲ್ಲು ಮೇಯುತ್ತಿವೆ.
పర్యాయపదాలు : ಕರಡು, ತೃಣ
सूखी घास आदि का टुकड़ा।
ఆప్ స్థాపించండి