సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಒಂದು ಪ್ರಕಾರದ ಸಾಂಕ್ರಾಮಿಕ ರೋಗ ಅದರಿಂದ ಶರೀರದಲ್ಲಿ ತುಂಬಾ ಚಿಕ್ಕ-ಚಿಕ್ಕ ಬೊಕ್ಕೆಗಳೆದ್ದು ತುರಿಕೆಯುಂಟಾಗುವ ಒಂದು ಚರ್ಮರೋಗ
ఉదాహరణ : ಅವನು ಕಜ್ಜಿಗೆ ಔಷಧಿಯನ್ನು ತೆಗೆದುಕೊಳ್ಳಲು ವೈದ್ಯರ ಬಳಿ ಹೋದನು.
పర్యాయపదాలు : ಕಜ್ಜಿ
ఇతర భాషల్లోకి అనువాదం :हिन्दी English
एक प्रकार का संक्रामक रोग जिसमें शरीर पर बहुत छोटे-छोटे दाने निकल आते हैं और बहुत खुजली होती है।
An acute and highly contagious viral disease marked by distinct red spots followed by a rash. Occurs primarily in children.
అర్థం : ಒಂದು ರೋಗದಿಂದ ಶರೀರದಲ್ಲಿ ತುಂಬಾ ನವೆಯುಂಟಾಗುತ್ತದೆ
ఉదాహరణ : ಅವನು ನವೆಯಿಂದ ಪೇಚಾಡುತ್ತಿದ್ದಾನೆಒದ್ದಾಡುತ್ತಿದ್ದಾನೆ
పర్యాయపదాలు : ಕಜ್ಜಿ, ಕಡಿತ, ಕೆರತ, ತುರಿ, ತುರಿಕೆ, ನವೆ
ఇతర భాషల్లోకి అనువాదం :हिन्दी
एक रोग जिसमें शरीर बहुत खुजलाता है।
ఆప్ స్థాపించండి