సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಹುಲ್ಲಿನಿಂದ ಮಾಡಿದ ಹಗ್ಗ
ఉదాహరణ : ಹುರಿಯನ್ನು ಮಂಚ ಮೊದಲಾದವುಗಳನ್ನು ಕಟ್ಟುವುದಕ್ಕೆ ಉಪಯೋಗಿಸುತ್ತಾರೆ.
పర్యాయపదాలు : ಹಗ್ಗ
ఇతర భాషల్లోకి అనువాదం :हिन्दी
मूँज की रस्सी।
అర్థం : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು
ఉదాహరణ : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.
పర్యాయపదాలు : ದಾರ, ನೂಲು, ಸೂತ್ರ, ಹಗ್ಗ
ఇతర భాషల్లోకి అనువాదం :हिन्दी English
रूई, रेशम, ऊन आदि का बटकर बनाया हुआ मोटा सूत या तागा।
A line made of twisted fibers or threads.
అర్థం : ಹಸುಗಳ ಒಣಗಿದ ಕರುಳ, ಚರ್ಮವನ್ನು ತಿರುಚಿ ಮಾಡಿರುವ ಬಲವಾದ ಹಗ್ಗ
ఉదాహరణ : ಹುರಿ ತುಂಬಾ ಗಟ್ಟಿಯಾಗಿದೆ.
పర్యాయపదాలు : ಬೀವು, ಹಗ್ಗ
पशुओं की नसों, अँतड़ियों या चमड़े से बनी हुई डोरी।
అర్థం : ಸೆಣಬುನಾರಿನ ದಾರ
ఉదాహరణ : ಅವನು ಹಗ್ಗದಿಂದ ಕಳ್ಳನ ಕೈಯನ್ನು ಕಟ್ಟಿದ.
పర్యాయపదాలు : ತೆಳುವಾದ ದಾರ, ಹಗ್ಗ
रूई, सन या इसी प्रकार के रेशों को एक में बटकर बनाई हुई पतली रस्सी।
అర్థం : ಕತ್ತಾಳಿ ನಾರು, ತೆಂಗಿನ ಜುಪುರು, ಸೆಣಬಿನ ನಾರು, ಬಟ್ಟೆ ಪ್ಲಾಸ್ಟಿಕು ಮುಂತಾದವುಗಳಿಂದ ಹೆಣೆದು ಮಾಡಿರುವಂತಹುದು ವಿಶೇಷವಾಗಿ ಕಟ್ಟಲು ಬಿಗಿಯಲು ಬಳಸಲಾಗುತ್ತದೆ
ఉదాహరణ : ಹಳ್ಳಿಯಲ್ಲಿ ಸಿಕ್ಕಿಬಿದ್ದ ಕಳ್ಳನೊಬ್ಬನನ್ನು ಹಗ್ಗದಿಂದ ಬಿಗಿದು ಕಟ್ಟಿದ್ದಾರೆ.
పర్యాయపదాలు : ನೇಣು, ರಜ್ಜು, ಹಗ್ಗ
रूई,सन आदि को बटकर बनाई हुई लम्बी चीज़ जो विशेषकर बाँधने आदि के काम आती है।
అర్థం : ನೀರಿನ ಸಹಾಯವಿಲ್ಲದೆ, ಬಿಸಿ ಮಾಡಿ ಬೇಯಿಸು
ఉదాహరణ : ರಹೀಮನು ಮೀನನ್ನು ಹುರಿಯುತ್ತಿದ್ದಾನೆ.
పర్యాయపదాలు : ಕರಿ, ಸುಡು
जल की सहायता के बिना, गरम करके पकाना या सेंकना।
Cook with dry heat, usually in an oven.
అర్థం : ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯುವುದು
ఉదాహరణ : ಮೀರಾ ಮೀನನ್ನು ಹುರಿಯುತ್ತಿದ್ದಾಳೆ.
పర్యాయపదాలు : ಕರಿ
कड़कड़ाते हुए घी या तेल में डालकर पकाना।
Cook by immersing in fat.
అర్థం : ಬೆಂಕಿಯ ತಾಪದಿಂದ ಹುರಿಯುವ ಕ್ರಿಯೆ
ఉదాహరణ : ಅವನು ಜೋಳದ ಕಾಳುಗಳನ್ನು ಹುರಿಯುತ್ತಿದ್ದಾನೆ.
పర్యాయపదాలు : ಸುಡು
आग की गरमी से भुन जाना।
ఆప్ స్థాపించండి