అర్థం : ಮಾತನಾಡಿಕೊಂಡು ಅಥವಾ ಬೇರೆ ಪ್ರಕಾರದಿಂದ ಸುಳಿವನ್ನು ಕಂಡುಹಿಡಿಯುವುದು
ఉదాహరణ :
ಗುಪ್ತರು ಶತ್ರುಪಕ್ಷದವರನ್ನು ಹುಡುಕುತ್ತಿದ್ದಾರೆ.
పర్యాయపదాలు : ಶೋಧಿಸು
ఇతర భాషల్లోకి అనువాదం :
అర్థం : ಯಾವುದೇ ಘಟನೆಯ ಮೂಲ ಕಾರಣ ಅಥವಾ ರಹಸ್ಯವನ್ನು ಪತ್ತೆ ಮಾಡುವ ಪ್ರಕ್ರಿಯೆ
ఉదాహరణ :
ಪೊಲೀಸರು ಕಳ್ಳನ ಅನ್ವೇಶಣೆ ಮಾಡುತ್ತಿದ್ದಾರೆ.
పర్యాయపదాలు : ಅನ್ವೇಶಣೆ ಮಾಡು, ಪತ್ತೆ ಮಾಡು, ಶೋಧನೆ ಮಾಡು
ఇతర భాషల్లోకి అనువాదం :
किसी घटना या विषय के मूल कारणों या रहस्यों का पता लगाना।
पुलिस तथ्यों की छानबीन कर रही है।Conduct an inquiry or investigation of.
The district attorney's office investigated reports of possible irregularities.అర్థం : ವಿಶೇಷ ವಸ್ತು, ಸಮಯ ಸ್ಥಿತಿ ಇತ್ಯಾದಿಗಳನ್ನು ಪಡೆಯಲು ಇಚ್ಚಿ ಇಟ್ಟುಕೊಂಡಿರುವ ಪ್ರಕ್ರಿಯೆ
ఉదాహరణ :
ಭಾರತ ಸರ್ಕಾರವು ಹೊಸ ಆಸ್ತ್ರಗಳನ್ನು ಪರಿಕ್ಷೆ ಮಾಡಲು ಸರಿಯಾದ ಸಮಯವನ್ನು ಹುಡುಕುತ್ತಿದೆ.
పర్యాయపదాలు : ಶೋಧಿಸು
ఇతర భాషల్లోకి అనువాదం :
అర్థం : ಏನಿದೆ ಎಂದು ತಿಳಿದುಕೊಳ್ಳುವುದಕ್ಕೆ ಕೈ ಬೆರಳುಗಳಿಂದ ಹುಡುಕುವ ಕ್ರಿಯೆ
ఉదాహరణ :
ಶ್ಯಾಮನು ತನ್ನ ಜೇಬಿನಲ್ಲಿ ಹಣವನ್ನು ಹುಡುಕುತ್ತಿದ್ದಾನೆ.
పర్యాయపదాలు : ಕೈಯಾಡಿಸು
ఇతర భాషల్లోకి అనువాదం :
అర్థం : ಯಾವುದಾದರು ತಿಳಿಯದ ವಸ್ತು ಅಥವಾ ವಿಳಾಸದ ಬಗ್ಗೆ ತಿಳಿವಳಿಕೆಯನ್ನು ಪಡೆದುಕೊಳ್ಳುವ ಪ್ರಕ್ರಿಯೆ
ఉదాహరణ :
ಕೊಲಂಬಸ್ ಅಮೇರಿಕಾವನ್ನು ಅವಿಸ್ಕಾರ ಮಾಡಿದನು.
పర్యాయపదాలు : ಅವಿಸ್ಕರಿಸು, ಅವಿಸ್ಕಾರ ಮಾಡು, ಹುಡುಕಿ ತೆಗೆ
ఇతర భాషల్లోకి అనువాదం :
किसी अज्ञात वस्तु या बात आदि के बारे में जानकारी हासिल करना।
कोलम्बस ने अमरीका की खोज की थी।